alex Certify ಜ್ವರ ಬಂದರೆ ಭಯ ಬೇಡ ಅಂದ್ರು ಡಾ. ರಾಜು: ಕೊರೊನಾ ಕುರಿತ ವೈದ್ಯರ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರ ಬಂದರೆ ಭಯ ಬೇಡ ಅಂದ್ರು ಡಾ. ರಾಜು: ಕೊರೊನಾ ಕುರಿತ ವೈದ್ಯರ ಮತ್ತೊಂದು ವಿಡಿಯೋ ವೈರಲ್

ಬೆಂಗಳೂರು: ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜನರು ಪ್ರತಿದಿನ ಭಯದಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಕೊರೊನಾ ಕುರಿತು ಜನರಿಗಿದ್ದ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಡಾ. ರಾಜು ಅವರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಹೊಸ ಹೊಸ ವಿಡಿಯೋ ಮೂಲಕ ಕೊರೊನಾ ಬಗ್ಗೆ ಜನರು ಅನಗತ್ಯ ಆತಂಕ ಪಡಬೇಕಿಲ್ಲ ಎಂದು ಅರಿವು ಮೂಡಿಸುತ್ತಿದ್ದಾರೆ.

ಇದೀಗ ಜನರಿಗೆ ಧೈರ್ಯ ತುಂಬುವ ಭಾಗವಾಗಿ ಹೊಸ ವಿಡಿಯೋ ಬಿಡುಗಡೆ ಮಾಡಿರುವ ಡಾ.ರಾಜು ಅವರು, ಜ್ವರ ಬಂದರೆ ಜನರು ಭಯ ಪಡಬೇಕಿಲ್ಲ, ಬದಲಾಗಿ ಖುಷಿ ಪಡಿ ಎಂದು ಹೇಳಿದ್ದಾರೆ. ಕೊರೊನಾದಂತಹ ಸಂದರ್ಭದಲ್ಲಿ ಜ್ವರ ಬಂದರೆ ಖುಷಿ ಪಡಬೇಕು ಎಂದು ಹೇಳಲು ಕಾರಣವೇನು…? ಎಂಬುದರ ಕುರಿತು ಈ ವಿಡಿಯೋದಲ್ಲಿ ಸ್ವತಃ ಡಾ. ರಾಜು ಅವರೇ ವಿವರಿಸಿದ್ದಾರೆ.

ಜ್ವರ ಬಂದರೆ ಭಯ ಬೇಡ ಖುಷಿಪಡಿ

ಜ್ವರ ಬಂದರೆ ಭಯ ಬೇಡ ಖುಷಿಪಡಿ ಜ್ವರ ನಿಮ್ಮ ಶತ್ರುವಲ್ಲ ನಿಮ್ಮ ಮಿತ್ರ

Posted by Rajus Healthy India on Saturday, September 26, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...