
ಕೊರೊನಾ ಅಂದ್ರೇನೆ ಭಯಪಡುವ ಈ ಕಾಲದಲ್ಲಿ ಒಮ್ಮೆ ಕೊರೊನಾದಿಂದ ಪಾರಾದವರಿಗೆ ಮತ್ತೊಮ್ಮೆ ಕೊರೊನಾ ಬರುತ್ತಾ ಅನ್ನೋ ಪ್ರಶ್ನೆ ಅನೇಕರಲ್ಲಿದೆ.
ಇದಕ್ಕೆ ಉತ್ತರ ಹೌದು. ಒಮ್ಮೆ ಕೊರೊನಾ ಪಾಸಿಟಿವ್ ಬಂದು ಬಳಿಕ ಚೇತರಿಕೆ ಕಂಡವರಿಗೆ ಕೊರೊನಾ ಎರಡನೇ ಬಾರಿಗೆ ವಕ್ಕರಿಸಬಹುದಂತೆ.
ಈ ಬಗ್ಗೆ ಡಾ. ರಾಜು ಸ್ಪಷ್ಟ ಮಾಹಿತಿಯನ್ನ ನೀಡಿದ್ದಾರೆ. ಈ ವಿಡಿಯೋಗಳನ್ನ ನೋಡಿ, ನೀವೂ ನಿಮ್ಮ ಅಭಿಪ್ರಾಯ ತಿಳಿಸಿ.