alex Certify Karnataka Covid 19 Update : ಮೈಸೂರು ಜಿಲ್ಲೆಯಲ್ಲಿ 6 ಮಂದಿಗೆ ‘ಕೊರೊನಾ ಸೋಂಕು’ ಧೃಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Karnataka Covid 19 Update : ಮೈಸೂರು ಜಿಲ್ಲೆಯಲ್ಲಿ 6 ಮಂದಿಗೆ ‘ಕೊರೊನಾ ಸೋಂಕು’ ಧೃಡ

ಮೈಸೂರು : ಮೈಸೂರು ಜಿಲ್ಲೆಯಲ್ಲಿ 6 ಮಂದಿಗೆ ಕೊರೊನಾ ಸೋಂಕು ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ಡಿಹೆಚ್ ಒ ಕುಮಾರಸ್ವಾಮಿ ‘ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರುವವರಿಗೆ ಕೊರೊನಾ ಸೋಂಕು ಧೃಡವಾಗಿದೆ, 6 ಮಂದಿಗೆ ಕೊರೊನಾ  ಪಾಸಿಟಿವ್  ಧೃಡವಾಗಿದೆ.  ಸದ್ಯ ಸೋಂಕಿತರಿಗೆ ಐಸೋಲೇಷನ್ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಕೊರೊನಾ ಆತಂಕ ಮನೆ ಮಾಡಿದ್ದು, ಎಚ್ಚರಿಕೆಯಿಂದಿರುವಂತೆ, ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...