alex Certify Kanpur | ನಡು ಮಧ್ಯಾಹ್ನವನ್ನೇ ರಾತ್ರಿಯಂತಾಗಿಸಿದ ಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Kanpur | ನಡು ಮಧ್ಯಾಹ್ನವನ್ನೇ ರಾತ್ರಿಯಂತಾಗಿಸಿದ ಮಳೆ

ದೇಶದ ಇತರೆಡೆಗಳಂತೆ ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ.

ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ.

ಕಾನ್ಪುರದ ವಾತಾವರಣದಲ್ಲಿನ ಈ ದಿಢೀರ್‌ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ ಹಿಡಿದ ಸಮಯ ಯಾವುದೆಂದು ಊಹಿಸಲು ನೆಟ್ಟಿಗರಿಗೆ ಈ ಚಿತ್ರಗಳೊಂದಿಗೆ ಸವಾಲೆಸೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...