alex Certify JOB ALERT : ‘BEL’ ನಲ್ಲಿಇಂಜಿನಿಯರ್ ಹುದ್ದೆಗಳ ನೇಮಕಾತಿ, ತಿಂಗಳಿಗೆ 55 ಸಾವಿರ ಸಂಬಳ |BEL Recruitment 2023 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ‘BEL’ ನಲ್ಲಿಇಂಜಿನಿಯರ್ ಹುದ್ದೆಗಳ ನೇಮಕಾತಿ, ತಿಂಗಳಿಗೆ 55 ಸಾವಿರ ಸಂಬಳ |BEL Recruitment 2023

ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದೀಗ ‘BEL’ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಖಾಲಿ ಹುದ್ದೆಗಳ ಸಂಖ್ಯೆ : 05

ಅರ್ಹತೆಗಳು
ಬಿಇ, B.Tech (ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ ಕಮ್ಯುನಿಕೇಷನ್/ ಮೆಕ್ಯಾನಿಕಲ್/ ಕೆಮಿಕಲ್) ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ.

ವಯಸ್ಸಿನ ಮಿತಿ
01.12.2023ಕ್ಕೆ ಅನ್ವಯವಾಗುವಂತೆ ಪ್ರೊಬೇಷನರಿ ಇಂಜಿನಿಯರ್ ಗೆ 25 ವರ್ಷ ಮತ್ತು ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ ಗೆ 32 ವರ್ಷ ಮೀರಿರಬಾರದು.

ಸಂಬಳ

ತಿಂಗಳಿಗೆ 45,000 ರಿಂದ 55,000 ರೂ.

ಆಯ್ಕೆ ವಿಧಾನ

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27.12.2023. ಪೂರ್ಣ ವಿವರಗಳಿಗಾಗಿ ವೆಬ್ಸೈಟ್; https://bel-india.in/ ಭೇಟಿ ನೀಡಬಹುದು…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...