
ಶ್ರೀರಾಮುಲು ಮುಗಿಸಲು ಯತ್ನ, ದಿನಕ್ಕೆ 100 ಕೋಟಿ ಲೂಟಿ: ಮತ್ತೆ ಬೆಂಕಿಯುಗುಳಿದ ಯತ್ನಾಳ್ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿಕೆ
ಟ್ವಿಟರ್ನಲ್ಲಿ ಕೇಂದ್ರ ಸಚಿವ ಡಾ.ಜೀತೇಂದ್ರ ಸಿಂಗ್ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೋಹನ್ ಸಿಂಗ್ ಎಂಬ ಪೊಲೀಸ್ ಸಿಬ್ಬಂದಿ ಅಬ್ದುಲ್ ಗನಿ ಎಂಬ 72 ವರ್ಷದ ವೃದ್ಧನನ್ನ ತನ್ನ ಹೆಗಲ ಮೇಲೆ ಹೊತ್ತು ಕೊರೊನಾ ಲಸಿಕಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಜಮ್ಮು & ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಗೆ ತಲೆ ಬಾಗಿದ್ದಾರೆ.
ಜೆಫ್ ಬೆಜೋಸ್ ಅಮೆಜಾನ್ ಸಿಇಓ ಸ್ಥಾನ ತೊರೆಯಲು ಕ್ಷಣಗಣನೆ
ರೇಸಿ ಜಿಲ್ಲೆಯಲ್ಲಿ 72 ವರ್ಷದ ವೃದ್ಧನನ್ನ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಮುಂಚೂಣಿ ಸಿಬ್ಬಂದಿ ಮೋಹನ್ ಸಿಂಗ್ರ ಈ ಕಾರ್ಯ ಹೆಮ್ಮೆ ಎನಿಸುವಂತಿದೆ ಎಂದು ಜೀತೇಂದ್ರ ಸಿಂಗ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.