ಮಿಷಿಗನ್ ಟಿಕ್ಟಾಕರ್ ಸಿಡ್ನಿ ಜೋ ತಮ್ಮದೊಂದು ವಿಡಿಯೋ ಮಾಡಿಕೊಳ್ಳುವ ವೇಳೆ ಫೋಲ್ಡಿಂಗ್ ಕುರ್ಚಿಗೆ ತಗುಲುಹಾಕಿಕೊಂಡಿದ್ದಾರೆ. ಬಹಳಷ್ಟು ಬಾರಿ ಇಂಥ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದ ಸಿಡ್ನಿಗೆ ಈ ಬಾರಿ ಹಾಗೆ ಆಗಲಿಲ್ಲ.
ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್ಲೈನ್ ಸಮ್ಮತಿ
30 ನಿಮಿಷಗಳ ಕಾಲ ಹಾಗೇ ಕುರ್ಚಿಗೆ ತಗುಲುಹಾಕಿಕೊಂಡಿದ್ದ ಸಿಡ್ನಿಯನ್ನು ಕಾಪಾಡಲು ಅಗ್ನಿಶಾಮಕ ಸಿಬ್ಬಂದಿ ಬರಬೇಕಾಗಿ ಬಂದಿದೆ.
ಉದ್ದನೆಯ ಕೂದಲು ಬಿಟ್ಟ ಕಾರಣಕ್ಕೆ ಕಲಾವಿದ ಅರೆಸ್ಟ್…!
ತನ್ನ ಈ ಫಜೀತಿಯ ಕ್ಷಣವನ್ನು ವಿವರಿಸಲು ಟಿಕ್ಟಾಕ್ನಲ್ಲಿ ಬಂದಿದ್ದ ಸಿಡ್ನಿ, ನಂತರ ಯೂಟ್ಯೂಬ್ನಲ್ಲೂ ಈ ಕಂಟೆಂಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.