alex Certify ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.

ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ ಹಾಡಿನಿಂದ ಹಿಡಿದು ಹೃತಿಕ್ ರೋಷನ್‌ರ ’ಘುಂಗ್ರೂ’ ಹಾಡಿನವರೆಗೂ ಭಾರತೀಯ ಚಿತ್ರಗಳ ಜನಪ್ರಿಯ ಹಾಡುಗಳಿಗೆ ಸ್ಟೆಪ್ ಹಾಕಿರುವ ರಿಕಿ ಪಾಂಡ್ ಹೆಸರಿನ ಈತ ಭಾರತೀಯರ ಹೃದಯ ಗೆದ್ದಿದ್ದಾರೆ.

ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್‌

ಮನೆಯಲ್ಲೇ ಇರಲು ಬೋರಾದಾಗ ಟಿಕ್‌ಟಾಕ್‌ಗೆ ಅಕಸ್ಮಾತ್‌ ಆಗಿ ಬಂದ ರಿಕಿ ಪಾಂಡ್, ಸಣ್ಣ ಪುಟ್ಟ ವಿಡಿಯೋಗಳನ್ನು ಮಾಡಿ ಶೇರ್‌ ಮಾಡುತ್ತಿದ್ದರು. ಕೆಲವೇ ವಾರಗಳಲ್ಲಿ 80,000+ ಅನುಯಾಯಿಗಳನ್ನು ಪಡೆದ ರಿಕಿಗೆ ಸದ್ಯದ ಮಟ್ಟಿಗೆ ಸುಮಾರು ಐದು ಲಕ್ಷದಷ್ಟು ಅನುಯಾಯಿಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...