alex Certify ಆನ್ ಲೈನ್ ನಲ್ಲೇ ನಡೆಯಿತು ವಿಶ್ವವಿಖ್ಯಾತ ತಿನ್ನುವ ಸ್ಪರ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ಲೈನ್ ನಲ್ಲೇ ನಡೆಯಿತು ವಿಶ್ವವಿಖ್ಯಾತ ತಿನ್ನುವ ಸ್ಪರ್ಧೆ

ವಿಶ್ವವಿಖ್ಯಾತ ನಾಬ್ ಈಟಿಂಗ್ ಕಂಟೆಸ್ಟ್ ಈ ಬಾರಿ ಆನ್ ಲೈನ್ ನಲ್ಲಿ ನಡೆದಿದ್ದು, ಸಾಕಷ್ಟು ಪ್ರಖ್ಯಾತಿ ಗಳಿಸಿತು.

ಪ್ರತಿ ಬಾರಿ ನಿರ್ದಿಷ್ಟ ಸ್ಥಳದಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. ಸಾವಿರಾರು ಮಂದಿ ಪಾಲ್ಗೊಂಡು ಖುಷಿಪಡುತ್ತಿದ್ದರು. ಆದರೆ ಈ ವರ್ಷ ಕೊರೋನಾ, ಲಾಕ್ ಡೌನ್ ಕಾರಣದಿಂದ ಕ್ಯಾಮರಾ ಮುಂದೆ ಆನ್ಲೈನ್ ನಲ್ಲಿ ನಡೆದಿದ್ದು ವಿಶೇಷ.

ನೂರಾರು ಮಂದಿ ತಮ್ಮ ತಿನ್ನುವ ಪ್ರಯತ್ನವನ್ನು ಲೈವ್ ಸ್ಟ್ರೀಮ್ ಮಾಡಿದರು. ವಿವಿಧ ಸುತ್ತುಗಳ ಸ್ಪರ್ಧೆಯ ಬಳಿಕ ಕೇಟ್ ಸ್ಕಾಟ್ ಎಂಬುವರು ಚಾಂಪಿಯನ್ ಆಗಿ ಹೊರಹೊಮ್ಮಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...