alex Certify ಬಿಕ್ಕಳಿಸಿ ಕಣ್ಣರಳಿಸಿದ ಮುದ್ದಿನ ಬೆಕ್ಕು;‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕ್ಕಳಿಸಿ ಕಣ್ಣರಳಿಸಿದ ಮುದ್ದಿನ ಬೆಕ್ಕು;‌ ವಿಡಿಯೋ ವೈರಲ್

Wonder Kitty': Video of a Cat Hiccuping And Dilating Pupils Leaves Netizens Surprised

ಇತ್ತೀಚೆಗೆ ಜಾಲತಾಣಗಳಲ್ಲಿ ಸಾಕು ಪ್ರಾಣಿಗಳ ಮುದ್ದಿನಾಟವೇ ಎಲ್ಲರನ್ನೂ ಸೆಳೆಯುತ್ತವೆ. ಅದರಲ್ಲೂ ಬೆಕ್ಕು, ನಾಯಿಗಳ ಚಿನ್ನಾಟಕ್ಕೆ ಮನಸೋಲದವರಿಲ್ಲ.

ಇದೀಗ ಟ್ವಿಟ್ಟರ್ ನಲ್ಲಿ ಬೆಕ್ಕಿನ‌ ವಿಚಿತ್ರ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಾಣಿಪ್ರಿಯರಲ್ಲಿ ಹೊಸತೊಂದು ಚರ್ಚೆಯನ್ನೂ ಹುಟ್ಟುಹಾಕಿದೆ.

ಬೆಕ್ಕೊಂದು ಬಿಕ್ಕಳಿಸುತ್ತಿದ್ದು, ಈ ವೇಳೆ ಅದರ ಕಣ್ಣಿನ ಗುಡ್ಡೆಗಳು ಹಿಗ್ಗುವುದನ್ನು ಗಮನಿಸಬಹುದು. ಒಮ್ಮಿಂದೊಮ್ಮೆಲೆ ಕಣ್ಣರಳಿ, ಚಿಕ್ಕದಾಗುತ್ತದೆ.

ಈ ವಿಚಾರವೀಗ ಪ್ರಾಣಿಪ್ರಿಯರು ಮಾತ್ರವಲ್ಲದೆ, ಪ್ರಾಣಿಶಾಸ್ತ್ರಜ್ಞರಲ್ಲೂ ಬಹುವಿಧದ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...