alex Certify ನೋಡುಗರನ್ನು ಬೆಚ್ಚಿಬೀಳಿಸಿದೆ ಈ ಟಿಕ್ ಟಾಕ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸಿದೆ ಈ ಟಿಕ್ ಟಾಕ್ ವಿಡಿಯೋ

ಟಿಕ್‌ ಟಾಕ್ ವಿಡಿಯೋ ಮಾಡಿಕೊಂಡ ಮಹಿಳೆ ತನ್ನ ಹಿಂದೆ ಕಾಣಿಸಿದ ಆಕೃತಿ ಕಂಡು ಜೀವ ಭಯದಿಂದ ಬೆಚ್ಚಿ ಬಿದ್ದಿದ್ದಾಳೆ.

ಎರಡು ಮಕ್ಕಳ ತಾಯಿಯಾಗಿರುವ ಮರ್ಸಿಸೈಡ್‌ನ ಕಾರ್ಬಿ ಎಂಬವರು ಮಾಡಿಕೊಂಡ ವಿಡಿಯೋದಲ್ಲಿ ವ್ಯಕ್ತಿ ರೂಪದ ವಿಚಿತ್ರ ಆಕೃತಿ ಕಾಣಿಸಿದ್ದು, ಆ ವಿಡಿಯೋ ವೈರಲ್ ಆಗಿದೆ.

ನಾನು ಕಳೆದ ರಾತ್ರಿ ಅಡುಗೆ ಮನೆಯಲ್ಲಿದ್ದೆ, ಟಿಕ್ ಟಾಕ್ ಮಾಡುತ್ತಿದ್ದೆ. ಬಳಿಕ ಅದನ್ನು ನನ್ನ ಸ್ನೇಹಿತನಿಗೆ ಕಳುಹಿಸಿದೆ. ಆತ, ನಿನ್ನ ಹಿಂದೆ ವ್ಯಕ್ತಿ ಇದ್ದಾನೆ, ಅದು ಯಾರು? ಎಂದು ಪ್ರಶ್ನಿಸಿದ್ದಾನೆ. ಹೀಗಾಗಿ ನಾನು ರೆಕಾರ್ಡಿಂಗ‌ನ್ನು ಪುನಃ ನೋಡಿದೆ, ‘ಅದು’ ಇತ್ತು ಎಂದು ಕಾರ್ಬಿ ಹೇಳಿಕೊಂಡಿದ್ದಾರೆ.

ಮಾಜಿ ಪತಿ ತಂದೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..!

ಕಾರ್ಬಿಯ ಸ್ನೇಹಿತ ಅವಳ ವಿಡಿಯೋ ನೋಡಿ ತಕ್ಷಣವೇ ಹಿನ್ನೆಲೆಯಲ್ಲಿ ಒಂದು ಆಕೃತಿ ಗಮನಿಸಿ ಎಚ್ಚರಿಸಿದ್ದಾನೆ. ಕಾರ್ಬಿ ಅದನ್ನು ಮತ್ತೆ ವೀಕ್ಷಿಸಲು ವಿಡಿಯೊಗೆ ಹಿಂತಿರುಗಿದ್ದಾಳೆ. ಅವಳ ಬಲ ಭುಜದ ಮೇಲೆ ನೆರಳಿನ ರೂಪದ ವ್ಯಕ್ತಿಯನ್ನು ಅವಳು ಗುರುತಿಸಿದ್ದಾಳೆ. ನೆರಳಿನ ಆಕೃತಿಯು ಇತರ ಕೋಣೆಯ ಬೆಳಕಿನಿಂದ ರೂಪುಗೊಂಡಂತೆ ತೋರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...