alex Certify ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವ ಕಳ್ಳ ಬೆಕ್ಕಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವ ಕಳ್ಳ ಬೆಕ್ಕಿನ ವಿಡಿಯೋ ವೈರಲ್

ಬೆಕ್ಕುಗಳು ಯಾವಾಗಲೂ ತಮ್ಮ ತುಂಟಾಟ ಹಾಗೂ ಸಕ್ರಿಯತೆಯಿಂದ ಮನೆಯಲ್ಲಿ ಬಲೇ ಸದ್ದು ಮಾಡುತ್ತವೆ.

ವಿಪರೀತ ಕುತೂಹಲ ಇರುವ ಈ ಬೆಕ್ಕುಗಳು ತಮ್ಮ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಊಟ ಹುಡುಕುವುದು, ಮಲಗಲು ಜಾಗ ಹುಡುಕುವುದು ಸೇರಿದಂತೆ ಬಹಳಷ್ಟು ಬಾರಿ ಪೆಕ್ಯೂಲಿಯರ್‌ ಆಗಿ ವರ್ತಿಸುವ ಈ ಬೆಕ್ಕುಗಳು ವಿನೋದಮಯ ಜೀವಿಗಳು.

ಮನೆಯೊಂದಕ್ಕೆ ನುಗ್ಗಲು ಯತ್ನಿಸುತ್ತಿರುವ ತುಂಟ ಬೆಕ್ಕೊಂದು ಕಿಟಕಿಯ ಫ್ರೇಮ್ ಹಿಡಿದುಕೊಂಡು ಪುಲ್-ಅಪ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...