alex Certify ‘ಲಾಕ್​ ಡೌನ್’ ಟೈಂನಲ್ಲೂ ಪಾರ್ಟಿ ಮಾಡೋಕೆ ಯುವತಿ ಮಾಡಿರುವ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್​ ಡೌನ್’ ಟೈಂನಲ್ಲೂ ಪಾರ್ಟಿ ಮಾಡೋಕೆ ಯುವತಿ ಮಾಡಿರುವ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ…!

ಕೋವಿಡ್​ 19 ವೈರಸ್​ ಇನ್ನೂ ಕೊನೆಗಾಣದ ಹಿನ್ನಲೆಯಲ್ಲಿ ಜನರಿಗೆ ಐಸೋಲೇಷನ್​ ಹಾಗೂ ಕ್ವಾರಂಟೈನ್​​ನಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದರ ನಡುವೆಯೇ ಅನೇಕ ಮಂದಿ ಪ್ರವಾಸಕ್ಕೆ, ಪಾರ್ಟಿಗೆ ಹೋಗೋಕೆ ಆರಂಭಿಸಿದ್ದಾರೆ.ಆದರೆ ಇನ್ನೂ ಅನೇಕ ಮಂದಿ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಪ್ರವಾಸ ಹಾಗೂ ಪಾರ್ಟಿಯಿಂದ ದೂರ ಇದ್ದಾರೆ.

ರೆಡಿಟ್​ನಲ್ಲಿ ಶೇರ್​ ಮಾಡಲಾದ ಫೋಟೋವೊಂದರಲ್ಲಿ ಯುವತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ ಆಚರಿಸಿರೋದನ್ನ ನೋಡಬಹುದಾಗಿದೆ. ಲಾಕ್ಡೌನ್ ಅವಧಿಯಲ್ಲೂ ಬರ್ತಡೇ ಪಾರ್ಟಿ ಮಾಡಬೇಕೆಂದುಕೊಂಡ ಈಕೆ ಬೇರೆಬೇರೆ ಪಾರ್ಟಿ ಡ್ರೆಸ್​ಗಳನ್ನ ಧರಿಸಿ ವಿಭಿನ್ನ ಜಾಗದಲ್ಲಿ ನಿಂತು ಪೋಸ್​ ನೀಡಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...