alex Certify ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ ಎಂಬ ಅಂಶ ಬೆಳಕಿಗೆ ಬಂದಿದೆ .
ಎಸ್ಕಾಂಬಿಯಾ ಕೌಂಟಿಯ ಪರ್ಡಿಯೋ ಕೀ ಎಂಬ ಸಮುದ್ರದ ದಡದಲ್ಲಿ ಮಲಗಿರುವ ರೀತಿಯಲ್ಲಿ ಇರುವ ಮನುಷ್ಯನ ಆಕೃತಿಯ ಫೋಟೋವನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾಗಿದೆ. ಕ್ಯಾಥ್ಲೀನ್​ ಎಂಬ ಮಹಿಳೆ ಈ ಗೊಂಬೆಯನ್ನ ಕಂಡು ಶಿರಚ್ಚೇಧವಾದ ಮನುಷ್ಯನ ಮೃತದೇಹ ಎಂದು ಹೌಹಾರಿದ್ದಾಳೆ.

ಸಂಪೂರ್ಣ ಪಾಚಿಯಿಂದ ಆವೃತವಾದ ಈ ಗೊಂಬೆ ದೂರದಿಂದ ನೋಡಿದ್ರೆ ಥೇಟ್​ ಮನುಷ್ಯನ ಮೃತದೇಹದಂತೆ ಭಾಸವಾಗುತ್ತೆ. ಆದರೆ ಹತ್ತಿರದಿಂದ ನೋಡಿದ್ರೆ ಕಾಲು ಹಾಗೂ ಕುತ್ತಿಗೆ ಭಾಗದಲ್ಲಿ ರಂಧ್ರ ಇರೋದನ್ನ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...