alex Certify ಕುತೂಹಲಕ್ಕೆ ಕಾರಣವಾಗಿದೆ ಗ್ಯಾಲಕ್ಸಿಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಗ್ಯಾಲಕ್ಸಿಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್…!

ಮೂರು ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ಯಾಲಕ್ಸಿಯಿಂದ ರೇಡಿಯೋ ಸಿಗ್ನಲ್ ‌ಗಳು ಭೂಮಿಗೆ ಪ್ರತಿ 157 ದಿನಗಳಿಗೊಮ್ಮೆ ಬರುತ್ತಿವೆ ಎಂದು ಕಂಡುಬಂದಿದೆ. ಈ ಸಿಗ್ನಲ್‌ಗಳ ಜಾಡನ್ನು ಹಿಡಿದು ಖಗೋಳ ಶಾಸ್ತ್ರಜ್ಞರು ಸಾಕಷ್ಟು ಅಧ್ಯಯನ ನಡೆಸುತ್ತಿದ್ದಾರೆ.

ಈ ವಿಕಿರಣಗಳ ಸ್ಫೋಟವನ್ನು ಎಫ್ ಆರ್ ಬಿ ಎಂದು ಕರೆಯಲಾಗುತ್ತಿದ್ದು, ಆಗಾಗ ಹೀಗೆ ಘಟಿಸುತ್ತಲೇ ಇರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೆಲವೇ ಕೆಲವು ಮಿಲಿ ಸೆಕೆಂಡ್‌ಗಳಲ್ಲಿ ಘಟಿಸಿಬಿಡುವ ಈ FRB ಸ್ಫೋಟಗಳಿಂದ ಈ ವಿಕಿರಣಗಳ ಹೊರಬರುತ್ತಿವೆ.

ಈ FRB ಸ್ಪೋಟವನ್ನು 2012ರಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಗಿತ್ತು. ಇದೇ ರೀತಿ 2016ರಲ್ಲಿರೂ ಸಹ ಕಂಡುಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...