alex Certify ಪುಟ್ಟ ಬಾಲಕನ ನೃತ್ಯವನ್ನು ಮನಸಾರೆ ಎಂಜಾಯ್‌ ಮಾಡಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ನೃತ್ಯವನ್ನು ಮನಸಾರೆ ಎಂಜಾಯ್‌ ಮಾಡಿದ ನೆಟ್ಟಿಗರು

WATCH: Toddler Joins Group of Street Musicians With Toy Trumpet and the Internet is in Awe

ಅದಾಗ ತಾನೇ ಅಂಬೆಗಾಲಿನಿಂದ ಎದ್ದು ಓಡಾಡುವ ಪುಟಾಣಿ ಬಾಲಕನೊಬ್ಬ ವಾದ್ಯಗೋಷ್ಠಿಯೊಂದರ ಸಿಬ್ಬಂದಿ ಜೊತೆಗೆ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

53 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ನಾನಾ ರೀತಿಯ ಉಪಕರಣಗಳನ್ನು ಹಿಡಿದ ವಾದಕರು ಬೀದಿಯೊಂದರಲ್ಲಿ ಹೋಗುತ್ತಿರುವ ದಾರಿಹೋಕರನ್ನು ಮನರಂಜಿಸುತ್ತಿರುವುದನ್ನು ನೋಡಬಹುದಾಗಿದೆ. ಇದೇ ವೇಳೆ, ತನ್ನ ಅಮ್ಮನೊಂದಿಗೆ ಆ ಜಾಗಕ್ಕೆ ಬಂದಿದ್ದ ಪುಟಾಣಿ ಬಹಳ ಖುಷಿಯಾಗಿ ಹೋಗಿ ಆ ವಾದಕರ ತಂಡದೊಂದಿಗೆ ಕುಣಿಯುತ್ತಿದ್ದಾನೆ.

ಇದೇ ವೇಳೆ ತನ್ನೊಂದಿಗೆ ಇದ್ದ ಆಟದ ಸಾಮಾನನ್ನು ಹಿಡಿದ ಈ ಪುಟಾಣಿ ವಾದಕರೊಂದಿಗೆ ಬಹಳ ಎಂಜಾಯ್ ಮಾಡುತ್ತಿರುವುದನ್ನು ನೋಡುವುದೇ ಒಂದು ಖುಷಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...