alex Certify ಸಮುದ್ರ ಬಿಟ್ಟು ಪಟ್ಟಣಕ್ಕೆ ಬಂದ ಸೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ಬಿಟ್ಟು ಪಟ್ಟಣಕ್ಕೆ ಬಂದ ಸೀಲ್

ಸಮುದ್ರ ಬಿಟ್ಟು ನೆಲದ ಮೇಲೆ ಬಂದ ಬೃಹತ್‌ ಗಾತ್ರದ ಸೀಲ್ ಒಂದು ಚಿಲಿ ದೇಶದ ಪಟ್ಟಣವೊಂದರ ರಸ್ತೆಗಳಲ್ಲೆಲ್ಲಾ ಅಡ್ಡಾಡಿದೆ.

ಮೂರು ಟನ್ ತೂಕವಿರುವ ಈ ಸೀಲ್‌, ಬೀದಿಗಳಲ್ಲಿ ಅಡ್ಡಾಡುವಾಗ ದಾರಿಹೋಕರೆಲ್ಲಾ ತಂತಮ್ಮ ಮೊಬೈಲ್‌ಗಳಿಂದ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.

ರಾಜಧಾನಿ ಸ್ಯಾಂಟಿಯಾಗದ ಬಳಿ ಇರುವ ಬಂದರು ನಗರ ಪುರ್ಟೋ ಸಿಸ್ನೆಸ್‌ನಲ್ಲಿ ಈ ದೈತ್ಯ ಸಸ್ತನಿಯನ್ನು ಕಂಡ ಪೊಲೀಸರು ಹಾಗೂ ನೌಕಾಪಡೆಯ ಅಧಿಕಾರಿಗಳು ಅದನ್ನು ಮರಳಿ ಸಮುದ್ರದತ್ತ ಕರೆದೊಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...