alex Certify ನಗು ತರಿಸುತ್ತೆ ಬೆಕ್ಕಿನ ಈ ಮುದ್ದು ಮುದ್ದಾದ ವೇಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಬೆಕ್ಕಿನ ಈ ಮುದ್ದು ಮುದ್ದಾದ ವೇಷ…!

ಬೆಕ್ಕಿನ ತುಂಟಾಟದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ಅದರಲ್ಲೂ ಬೆಕ್ಕುಗಳು ಮಾಡುವ ಮೂರ್ಖತನದ ಕೆಲಸಗಳಂತೂ ನೋಡೋದೇ ಒಂದು ಚಂದ.

ಇಂತದೇ ಒಂದು ವಿಡಿಯೋದಲ್ಲಿ ಚೀನಾದ ಬೆಕ್ಕೊಂದು ನಕಲಿ ಮೀನನ್ನ ನಿಜವಾದ ಮೀನೆಂದು ನಂಬಿ ಅದನ್ನ ನೆಕ್ಕುತ್ತಿರುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಕಲಾವಿದರೊಬ್ಬರು 3 ಡಿ ಆಕೃತಿಯ ಮೀನಿನ ಕಲಾಕೃತಿಯೊಂದನ್ನ ರಚಿಸಿದ್ದರು. ಈ ಕಲಾಕೃತಿಯನ್ನ ನೋಡಿದ ಬೆಕ್ಕು ನಕಲಿ ಮೀನನ್ನ ನೆಕ್ಕೋಕೆ ಶುರು ಮಾಡಿದೆ. ಟಿಕ್​ಟಾಕ್​ನಲ್ಲಿ ವೈರಲ್​ ಆದ ಈ ವಿಡಿಯೋ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿಯೂ ಈಗ ಸೌಂಡ್​ ಮಾಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...