alex Certify ಲಕ್ಷಾಂತರ ಮಂದಿಗೆ ಬೆರಗು ಹುಟ್ಟಿಸಿದೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಂತರ ಮಂದಿಗೆ ಬೆರಗು ಹುಟ್ಟಿಸಿದೆ ಈ ವಿಡಿಯೋ…!

ಮೂಸ್​ ಪ್ರಾಣಿ ನೀರಿನಲ್ಲಿ ಜಿಗಿದುಕೊಂಡು ಹೋಗ್ತಿರೋ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಅಲಾಸ್ಕನ್​ ನದಿಯಲ್ಲಿ ಕ್ರಿಸ್ಟಿ ಎಂಬವರು ಬೋಟ್​ನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಅವರ ಕಣ್ಣಿಗೆ ಮೂಸ್​ ಕಂಡುಬಂದಿದೆ.

ಎಲ್ಲಿಂದಲೂ ಓಡುತ್ತಾ ಬಂದ ಮೂಸ್​​ ಬೋಟ್​ ಮುಂದೆಯೇ ಹಾದು ಹೋಗಿದೆ. ಮೂಸ್​ಗಳು ಸ್ವಲ್ಪ ಮಟ್ಟಿನ ನೀರಿನ ಮೇಲೆ ನಡೆದಾಡುವ ಸಾಮರ್ಥ್ಯವನ್ನ ಹೊಂದಿವೆ. ಆದರೆ ಈ ನದಿ ಆಳವಾಗಿದ್ದರೂ ಕೂಡ ಮೂಸ್​ ಆರಾಮಾಗಿಯೇ ನದಿಯಲ್ಲಿ ಎಂಜಾಯ್​ ಮಾಡಿದೆ. ಟ್ವೀಟರ್​ನಲ್ಲಿ ಶೇರ್​ ಆಗಿರುವ ಈ ವಿಡಿಯೋ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...