alex Certify ಸ್ಪೇನ್​​ ಹಿಮಪಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೇನ್​​ ಹಿಮಪಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಸ್ಪೇನ್​​ನ ರಾಜಧಾನಿಯಲ್ಲಿ 50 ವರ್ಷಗಳ ಬಳಿಕ ಭಾರೀ ಹಿಮಪಾತ ಉಂಟಾಗಿದೆ. ಅತ್ಯಂತ ತೀವ್ರವಾದ ಹಿಮಪಾತವನ್ನ ಎದುರಿಸಿದ ಬಳಿಕ ಮ್ಯಾಡ್ರಿಡ್​ ಜನತೆ ಬೀದಿಯಲ್ಲಿ ಹಿಮದ ಉಂಡೆಗಳನ್ನ ಪರಸ್ಪರ ಎಸೆಯುವ ಮೂಲಕ ಆಟವಾಡಿದ್ರು.

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ಲಾಜಾ ಡಿ ಕ್ಯಾಲಾಬೋದಲ್ಲಿ ಒಂದಷ್ಟು ಜನರ ತಂಡ ಸ್ನೋಬಾಲ್​ ಆಟವಾಡಿದ್ದನ್ನ ಕಾಣಬಹುದಾಗಿದೆ. ಆದರೆ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜನರ ಈ ಮೋಜು ಮಸ್ತಿಗೆ ಬ್ರೇಕ್​ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದೇ ರೀತಿ ಸ್ಪ್ಯಾನಿಶ್​ ಮತ್ತೊಂದು ಬೀದಿಯಲ್ಲಿ ಜನರು ಹಿಮಪಾತವನ್ನ ಎಂಜಾಯ್​ ಮಾಡ್ತಿರುವ ವಿಡಿಯೋವನ್ನ ಪತ್ರಕರ್ತ ಹಂಚಿಕೊಂಡಿದ್ದಾರೆ.

— ABC News (@ABC) January 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...