alex Certify ನಿಮ್ಮ ಮೊಗದಲ್ಲಿ ನಗು ತರಿಸುತ್ತೆ ಈ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಗದಲ್ಲಿ ನಗು ತರಿಸುತ್ತೆ ಈ ಮುದ್ದಾದ ವಿಡಿಯೋ

ಕೆಲಸದ ಒತ್ತಡ ಹಾಗೂ ವರ್ಕ್​ ಫ್ರಾಂ ಹೋಂ ಒತ್ತಡಕ್ಕೆ ಒಳಗಾಗಿದ್ದೀರೇ..? ಹಾಗಾದ್ರೆ ಮಂಜುಗಡ್ಡೆಯ ಮೇಲೆ ಎರಡು ಪಾಂಡಾಗಳು ಆಡುತ್ತಿರುವ ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ತರಿಸಬಹುದು.

ವಾಷಿಂಗ್ಟನ್​ ಡಿಸಿಯ ಸ್ಮಿತ್​​ಸೋನಿಯನ್​ ರಾಷ್ಟ್ರೀಯ ಮೃಗಾಲಯ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನ ಶೇರ್​ ಮಾಡಿದ್ದು, ಎರಡು ಮುದ್ದಾದ ಪಾಂಡಾಗಳು ಹಿಮಪಾತವಾದ ಪ್ರದೇಶದಲ್ಲಿ ಆಡುತ್ತಿರುವ ದೃಶ್ಯ ಕಂಡು ನೆಟ್ಟಿಗರು ಖುಶ್​ ಆಗಿದ್ದಾರೆ.

51 ಸೆಕೆಂಡ್​ಗಳ ತುಣುಕಿನಲ್ಲಿ ಮೆ ಕ್ಸಿಯಾಂಗ್​ ಹಾಗೂ ಟಿಯಾನ್​ ಟಿಯಾನ್​​ ಅಂಗಾತ ಮಲಗಿ ಜಾರು ಬಂಡಿಯಂತೆ ಹಿಮದ ಮೇಲೆ ಆಟವಾಡಿವೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೇ ಲೈಕ್ಸ್ ಸಂಪಾದಿಸಿದೆ.

— National Zoo (@NationalZoo) January 31, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...