alex Certify ಸಂಚಾರಿ ಸಿಗ್ನಲ್ ‌ನಲ್ಲಿ ಮಂಗನ ಫ್ರೀ ರೈಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಾರಿ ಸಿಗ್ನಲ್ ‌ನಲ್ಲಿ ಮಂಗನ ಫ್ರೀ ರೈಡ್

ಅಮೆರಿಕದ ಸಂಚಾರೀ ಸಿಗ್ನಲ್ ಒಂದರ ಬಳಿ ಕಾರೊಂದರ ಕಿಟಕಿಗೆ ನೇತುಹಾಕಿಕೊಂಡು ಆಟವಾಡುತ್ತಿದ್ದ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಟುಸ್ಕಾಲೂಸಾ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ.

ಅಮೆರಿಕ ಅಲಬಾಮಾ ವಿವಿಯ ಫುಟ್ಬಾಲ್‌ ತಂಡದ ಟೀ-ಶರ್ಟ್ ಧರಿಸಿರುವ ಕೋತಿಯು ಕಾರಿನಲ್ಲಿ ರೈಡ್ ತೆಗೆದುಕೊಂಡು ಮೋಜು ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಕಾರಿನ ಕಿಟಕಿಯಿಂದ ಅಕ್ಕ ಪಕ್ಕ ನಿಂತಿದ್ದ ಸಂಚಾರಿಗಳನ್ನು ಈ ಕೋತಿ ಕುತೂಹಲದಿಂದ ನೋಡುತ್ತಿರುವುದನ್ನು ನೋಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...