![](https://kannadadunia.com/wp-content/uploads/2020/07/Screenshot_3787.jpg)
ಇವರುಗಳ ಸಾಲಿಗೆ ಈಗ ಇಬ್ಬರು ಪುಟಾಣಿಗಳು ಸೇರಿದ್ದಾರೆ. ಮ್ಯಾಕ್ಸ್‌ವೆಲ್ ಹಾಗೂ ಫಿನ್ನೆಗನ್ ಹೆಸರಿನ ಈ 2-3 ವರ್ಷದ ಬಾಲಕರು ಆಪ್ತ ಮಿತ್ರರಾಗಿದ್ದಾರೆ. ಇಬ್ಬರೂ ವಾಕಿಂಗ್ ಹೋಗುವ ವೇಳೆ ಮಾಸ್ಕ್ ಹಾಕಿಕೊಂಡಿದ್ದಾರೆ.
ಈ ಪುಟಾಣಿಗಳೇ ಮಾಸ್ಕ್ ಹಾಕಿಕೊಂಡು ಖುಷಿಯಾಗಿ ಇರೋವಾಗ ನಿಮ್ಮದೇನು ಎಕ್ಸ್‌ಕ್ಯೂಸ್ ಎಂದು ಈ ಪೋಸ್ಟ್‌ನಲ್ಲಿ ಬರೆದು, ಟ್ವಿಟರ್‌ನಲ್ಲಿ ಹಾಕಲಾಗಿದೆ.