alex Certify ಮಾಸ್ಕ್ ಧರಿಸಿ ಸಿಗರೇಟ್‌ ಸೇದಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸಿ ಸಿಗರೇಟ್‌ ಸೇದಿದ ಭೂಪ…!

Vegas is Back': Video of Gambling Enthusiast Smoking Through Face ...

ಕೋವಿಡ್ 19 ಸಾಂಕ್ರಾಮಿಕ‌ ರೋಗದಿಂದ ವಿಶ್ವದಾದ್ಯಂತ ಎಲ್ಲ ಚಟುವಟಿಕೆ ನಿಂತು ಹೋಗಿದ್ದು, ಈಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಲಾಸ್ ವೇಗಾಸ್‌ ನ ಕ್ಯಾಸಿನೊವೊಂದರಲ್ಲಿ ಪ್ರವಾಸಿಗರಿಗೆ ಮತ್ತೆ ಅವಕಾಶ ಮಾಡಿಕೊಡಲು ಲಾಕ್‌ ಡೌನ್ ಸಡಿಲಗೊಳಿಸಲಾಗಿದೆ.

ಈ ವೇಳೆ ಮಾಸ್ಕ್ ಧರಿಸಿದ್ದ ಜೂಜುಕೋರನೊಬ್ಬ ಧೂಮಪಾನ ಮಾಡು‌ವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಮುಖವಾಡದ ಬದಿಯಲ್ಲಿ ಸಿಗರೇಟನ್ನು ಅಂಟಿಸಿ ಸೇದುವುದನ್ನು ಕಾಣಬಹುದು.‌ ಹೊಗೆಯನ್ನು ಹೊರಹಾಕುವ ಸಲುವಾಗಿ ಅದನ್ನು ಸಂಪೂರ್ಣವಾಗಿ ತೆಗೆಯದೆ ಚೂರು ಬದಿಗೆ ಸರಿಸುವುದನ್ನು ಕಾಣಬಹುದು. ಕೆಲವರು ಆ ವ್ಯಕ್ತಿಯನ್ನು ಮೂರ್ಖ, ಕೋವಿಡಿಯಟ್, ಎಂದು ಟ್ಯಾಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...