alex Certify ಟಬ್‌ ನಲ್ಲಿ ಕುಳಿತು ಮಸ್ತ್‌ ಮಜಾ ಮಾಡಿದ ಕರಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಬ್‌ ನಲ್ಲಿ ಕುಳಿತು ಮಸ್ತ್‌ ಮಜಾ ಮಾಡಿದ ಕರಡಿ

ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಜಲಪಾತ, ಸಮುದ್ರ, ನದಿಗಳಲ್ಲಿ ಮನುಷ್ಯನ ಚಟುವಟಿಕೆ ಹೆಚ್ಚಾಗಿದ್ದು ಖುಷಿಯಾಗಿರಲು ಬಯಸುತ್ತಾರೆ. ಕೆಲವು ಪ್ರಾಣಿಗಳಿಗೂ ನೀರಲ್ಲಾಡುವುದೆಂದರೆ ಬಲು ಇಷ್ಟ.

ಇಲ್ಲೊಂದು ಕರಡಿ ನೀರಿನ ಟಬ್ ನಲ್ಲಿ ಮಕ್ಕಳಂತೆ ಆಡುವ ವಿಡಿಯೋ ಒಂದು ವೈರಲ್ ಆಗಿದೆ. ಕೈಕಾಲು ಬಡಿಯುತ್ತಾ ಖುಷಿ ಅನುಭವಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಒರೆಗಾನ್ ಮೃಗಾಲಯದ ಇನ್ ಸ್ಟಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಆ ಕರಡಿಯನ್ನು ಟಕೋಡಾ ಎಂದು ಕರೆಯುತ್ತಾರಂತೆ. ಟಕೋಡಾ ರಕ್ಷಿತ ಪ್ರಾಣಿಗಳ ಪೈಕಿ ಒಂದಾಗಿದ್ದು, ಅದರ ಜನ್ಮದಾತರು ಅದರೊಟ್ಟಿಗಿಲ್ಲ.

ನೆಟ್ಟಿಗರು ಟಕೋಡಾ ನೀರಾಟವನ್ನು ಖುಷಿಯಿಂದ ಆನಂದಿಸಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

View this post on Instagram

Tub time cub time! #cubinatub #scrubacubcub

A post shared by Oregon Zoo (@oregonzoo) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...