alex Certify ಲೈವ್‌ ಪ್ಯಾನಲ್ ಚರ್ಚೆ ವೇಳೆ ಹೋಸ್ಟ್‌ ಮೇಲೆ ಬಿತ್ತು ಟಿವಿ ಸೆಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್‌ ಪ್ಯಾನಲ್ ಚರ್ಚೆ ವೇಳೆ ಹೋಸ್ಟ್‌ ಮೇಲೆ ಬಿತ್ತು ಟಿವಿ ಸೆಟ್….!

ಲೈವ್‌ ಪ್ಯಾನೆಲ್ ಚರ್ಚೆಯ ವೇಳೆ ಟಿವಿ ಸೆಟ್‌ನ ಭಾಗವೊಂದು ತಮ್ಮ ಮೇಲೆ ಬಿದ್ದ ಕಾರಣ ಕೊಲಂಬಿಯಾದ ಪತ್ರಕರ್ತರೊಬ್ಬರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಮನಿಸಿ..! ಸಾಮೂಹಿಕ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೇಕಿದೆ ಎರಡು ವರ್ಷ

ಇಎಸ್‌ಪಿಎನ್ ಕೊಲಂಬಿಯಾ ವಾಹಿನಿಯ ಪತ್ರಕರ್ತ ಕಾರ್ಲೋಸ್ ಆರ್ಡಜ್ ಪ್ಯಾನೆಲಿಸ್ಟ್‌ಗಳೊಂದಿಗೆ ಲೈವ್‌ ಶೋ ಒಂದರಲ್ಲಿ ಭಾಗಿಯಾಗಿದ್ದರು. ಟಿವಿ ಸೆಟ್‌ನ ಭಾಗವೊಂದು ಕಾರ್ಲೋಸ್‌ ಅವರ ಬೆನ್ನಿನ ಮೇಲೆ ಬಿದ್ದ ಕೂಡಲೇ ಕ್ಯಾಮೆರಾ ಆಫ್ ಮಾಡಿ ಚಿಕ್ಕದೊಂದು ಕಮರ್ಷಿಯಲ್ ಬ್ರೇಕ್‌ ತೆಗೆದುಕೊಳ್ಳಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...