alex Certify ಗಾರ್ಡನಿಂಗ್ ಮಾಡುತ್ತೆ ಈ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಡನಿಂಗ್ ಮಾಡುತ್ತೆ ಈ ಶ್ವಾನ

ಉದ್ಯಾನದಲ್ಲಿ ಕೈತೋಟ ಮಾಡುತ್ತಿರುವ ತನ್ನ ಮಾಲೀಕನಿಗೆ ಸಹಾಯ ಮಾಡುತ್ತಿರುವ ನಾಯಿಯೊಂದರ ವಿಡಿಯೋ ನೆಟ್‌ನಲ್ಲಿ ವೈರಲ್ ಆಗಿದೆ. ’

ವಿಡಿಯೋದಲ್ಲಿ ಸಸಿ ನೆಡಲು ವ್ಯಕ್ತಿಯೊಬ್ಬರು ಗುಂಡಿ ತೋಡುತ್ತಿದ್ದು, ಅವರ ನೆರವಿಗೆ ಬಂದ ನಾಯಿ ತನ್ನ ಮುಂಗಾಲುಗಳನ್ನು ಬಳಸಿ ತೋಡುತ್ತಿರುವುದನ್ನು ನೋಡಬಹುದಾಗಿದೆ.

Welcome to Nature ಹೆಸರಿನ ಪೇಜ್‌ ಒಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, “Good boy helps with the gardening” ಎಂಬ ಕ್ಯಾಪ್ಷನ್ ಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...