alex Certify ಗ್ರಾಹಕರನ್ನು ಆಕರ್ಷಿಸಲು ಕ್ಯಾಂಡಿ ಶಾಪ್​ ಮುಂದೆ ಲೋಹದ ಆಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರನ್ನು ಆಕರ್ಷಿಸಲು ಕ್ಯಾಂಡಿ ಶಾಪ್​ ಮುಂದೆ ಲೋಹದ ಆಕೃತಿ

ಉತಾಹ್​, ರೋಮೇನಿಯಾ ಹಾಗೂ ಕ್ಯಾಲಿಫೋರ್ನಿಯಾ ಬಳಿಕ ಇದೀಗ ಅಮರಿಕದ ಗ್ರ್ಯಾಂಡ್​ಪಾ ಜೋಸ್​ ಕ್ಯಾಂಡಿ ಅಂಗಡಿಯ ಹೊರಗೆ ಲೋಹದ ಏಕಶಿಲೆ ಕಾಣಿಸಿಕೊಂಡಿದೆ. ಈ ಲೋಹದ ಏಕಶಿಲೆ ಅಂಗಡಿಗೆ ಗ್ರಾಹಕರನ್ನ ಆಕರ್ಷಿಸಲು ಸಹಾಯ ಮಾಡುತ್ತಿದೆ.

ಲೋಹದ ಏಕಶಿಲೆ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದ್ದ ಕ್ಯಾಂಡಿಶಾಪ್​​ ಮಾಲೀಕ ಕ್ರಿಸ್ಟೋಫರ್​​ ಬೀರ್ಸ್​ ತಮ್ಮ ಅಂಗಡಿಗಾಗಿ 10 ಅಡಿ ಎತ್ತರ ಹಾಗೂ 24 ಇಂಚು ಅಗಲದ ಏಕಶಿಲೆಯನ್ನ ಅಂಗಡಿ ಮುಂದೆ ಸ್ಥಾಪಿಸಿದ್ದಾರೆ.

ಕೊರೊನಾದಿಂದಾಗಿ ತೀವ್ರ ಹಾನಿಗೆ ಒಳಗಾದ ಸ್ಥಳೀಯ ವ್ಯವಹಾರಗಳನ್ನ ಬೆಂಬಲಿಸುವ ಬಗ್ಗೆ ಜಾಗೃತಿ ಮೂಡಿಸಲು ಕ್ರಿಸೋಫರ್​ ಬಿಯರ್ಸ್​ ಈ ಅವಕಾಶ ಬಳಸಿಕೊಳ್ತಿದ್ದಾರೆ. ಅಂಗಡಿ ಮಾಲೀಕ ಈ ಲೋಹದ ಆಕೃತಿಯನ್ನ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಅನೇಕರು ಈ ಆಕೃತಿಯನ್ನ ಚಾಕಲೇಟ್​ನಿಂದ ತಯಾರಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...