
ಅಮೆರಿಕದ 62 ವರ್ಷದ ಜೊಸೆಫ್ ವಾಲ್ಡೇಜ್ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ ಮೂಲಕ ಈ ಮಾತಿಗೆ ಸಾಕ್ಷಿಯಾಗಿದ್ದಾರೆ.
ಡ್ರಗ್ ಸೇವನೆ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದ ವಾಲ್ಡೇಜ್ ತಮ್ಮ ಜೀವನದ ಬಹು ವರ್ಷಗಳನ್ನ ಜೈಲಿನಲ್ಲಿ ಕಳೆದಿದ್ದರು. ಆದರೆ ಇಂದು ಅವರು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ವಾಲ್ಡೇಜ್ರ ಈ ಜೀವನಗಾಥೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಗೂ ಸಾಕಷ್ಟು ನೆಟ್ಟಿಗರು ವಾಲ್ಡೇಜ್ರ ಸಾಧನೆಯನ್ನ ಕೊಂಡಾಡಿದ್ದಾರೆ.
ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..!
ನನ್ನ ತಾಯಿ 14 ವರ್ಷದ ಹಿಂದೆ ನಿಧನರಾದ್ರು. ಆದರೆ ಆಕೆ ಎಂದಿಗೂ ನನ್ನ ಮೇಲಿನ ಭರವಸೆಯನ್ನ ಕಳೆದುಕೊಂಡಿರಲಿಲ್ಲ. ಆಕೆ ನನ್ನನ್ನ ಎಂದಿಗೂ ಬುದ್ಧಿವಂತೆ ಎಂದೇ ಕರೆಯುತ್ತಿದ್ದಳು ಎಂದು ಸಂದರ್ಶನವೊಂದರಲ್ಲಿ ವಾಲ್ಡೇಜ್ ಹೇಳಿಕೊಂಡಿದ್ದಾರೆ.