alex Certify ಕ್ಯಾಮರಾದಲ್ಲಿ ಸೆರೆಯಾಯ್ತು ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ

Rare Nigerian Gorillas Spotted with Babies is Proof That They are ...

ತೀರಾ ಆವಸಾನದತ್ತ ಕಾಲಿಟ್ಟಿದ್ದ ನೈಜೀರಿಯಾದ ಕ್ರಾಸ್ ರಿವರ್‌ ಗೊರಿಲ್ಲಾಗಳ ಗುಂಪೊಂದು ಪುಟ್ಟ ಮರಿಗಳೊಂದಿಗೆ ಇಲ್ಲಿನ ಎಂಬೆ ಬೆಟ್ಟದ ಬಳಿ ಕಾಣಿಸಿಕೊಂಡಿದ್ದು, ಈ ಜೀವಿಗಳ ಉಳಿವಿನ ಬಗ್ಗೆ ಆಶಾಭಾವನೆ ಮೂಡಿದೆ.

ನೈಜೀರಿಯಾ ಹಾಗೂ ಕೆಮರೂನ್ ಪ್ರದೇಶದಲ್ಲಿರುವ ಈ ಎಂಬೆ ಪರ್ವತ ಶ್ರೇಣಿಗಳಲ್ಲಿ ಕೇವಲ 300ರಷ್ಟು ಕ್ರಾಸ್ ರಿವರ್‌ ಗೊರಿಲ್ಲಾಗಳು ಉಳಿದುಕೊಂಡಿವೆ ಎಂಬ ಆತಂಕಕಾರಿ ಸಂಗತಿಯೊಂದನ್ನು Wildlife Conservation Society ತಿಳಿಸಿತ್ತು.

ನ್ಯೂಯಾರ್ಕ್ ಸಿಟಿ ವಿವಿಯಲ್ಲಿ ಪ್ರಾಧ್ಯಾಪಕರಾದ ಜಾನ್ ಓಟ್ಸ್‌ ಈ ಜೀವಿಗಳ ಉಳಿವಿಗೆ ಕಳೆದ 20 ವರ್ಷಗಳಿಂದ ನಿರಂತರ ಶ್ರಮಿಸುತ್ತಾ ಬಂದಿದ್ದಾರೆ. ಕ್ಯಾಮೆರಾ ಟ್ರಾಪ್‌ನಲ್ಲಿ ಈ ಚಿಂಪಾಜಿಗಳ ಸಮೂಹ ಕಂಡು ಬಂದಿರುವುದು ಅವರಿಗೆ ಬಹಳ ಸಂತಸ ಮೂಡಿಸಿದೆ. ಈ ಗೊರಿಲ್ಲಾಗಳ ಸಂರಕ್ಷಣೆಗೆಂದು ಆ ಬೆಟ್ಟದ ಸುತ್ತಲಿನ ನಿವಾಸಿಗಳನ್ನು ಆರಿಸಿ ಈಕೋ ಗಾರ್ಡ್‌ಗಳ ತಂಡವನ್ನು ಕಟ್ಟಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...