alex Certify ಚಾಕಲೇಟ್​ ಮಂಚೂರಿಯನ್​ ಎಂದಾದರೂ ತಯಾರಿಸಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕಲೇಟ್​ ಮಂಚೂರಿಯನ್​ ಎಂದಾದರೂ ತಯಾರಿಸಿದ್ದೀರಾ…?

ವಿದೇಶಿ ಅಡುಗೆಗಳಿಗೆ ದೇಶಿ ಸ್ಪರ್ಶ ಕೊಡೋಕೆ ಭಾರತೀಯರಿಗೆ ಹೇಳಿಕೊಡಬೇಕು ಎಂದೇನಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಯರ್​ ಹಾಗೂ ಮ್ಯಾಗಿ ಕಾಂಬಿನೇಷನ್​ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಇದೀಗ ಚಾಕಲೇಟ್​ ಮಂಚೂರಿಯನ್​ ಸರದಿ.

ಚೆಂಡಿನ ಆಕಾರದಲ್ಲಿರುವ ಫೆರೆರೊ ರೋಚರ್​ ಚಾಕಲೇಟ್​ನ್ನ ಸವಿದಿರ್ತಿರಾ. ಆದರೆ ಈ ಚಾಕಲೇಟ್​ನ್ನ ಮಂಚೂರಿಯನ್​ ಮಸಾಲಾ ಹಾಕಿ ಚಾಕಲೇಟ್​ ಮಂಚೂರಿ ತಯಾರಿಸಿದ್ರೆ ಅದರ ರುಚಿ ಹೇಗಿರಬಹುದು ಎಂದು ಊಹಿಸಿಕೊಳ್ಳೋಕು ಅಸಾಧ್ಯ, ಆದರೆ ಟ್ವೀಟಿಗರೊಬ್ಬರು ಈ ಖಾದ್ಯವನ್ನ ತಯಾರಿಸಿದ್ದು ಟ್ವಿಟರ್​ನಲ್ಲಿ ಫೋಟೋವನ್ನ ಹರಿಬಿಟ್ಟಿದ್ದಾರೆ.

— Joanna #SaveMollem (@thatdoggonelady) December 3, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...