alex Certify ಹೇಗಿದೆ ಗೊತ್ತಾ ವಿಶ್ರಾಂತಿ ಪಡೆಯುತ್ತಿರುವ ಚಿರತೆ ಫೋಟೋ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ ವಿಶ್ರಾಂತಿ ಪಡೆಯುತ್ತಿರುವ ಚಿರತೆ ಫೋಟೋ…?

ಚಿರತೆಯೊಂದು ಮರದ ಕೊಂಬೆಯ ಮೇಲೆ ವಿಶ್ರಾಂತಿ ಪಡೆಯುವ ಅತಿ ಅಪರೂಪದ ಫೋಟೋ ಅಂತರಾಷ್ಟ್ರೀಯ ಮಟ್ಟದ ವನ್ಯಜೀವಿ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದೆ.

ವ್ಯೂಬಗ್ಸ್ ಸಫಾರಿ ವನ್ಯಜೀವಿ ಫೋಟೋ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿರುವ ಚಿತ್ರ ‘ಲೆರ್ಡ್ ಅಟ್ ರೆಸ್ಟ್’ ಶೀರ್ಷಿಕೆಯೊಂದಿಗೆ, ಫೋಟೋವನ್ನು ನ್ಯಾಚುರಾರ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವ್ಯೂಬಗ್ ಛಾಯಾಗ್ರಹಣ ಸಮುದಾಯ ಮತ್ತು ಫೋಟೋ ಹಂಚಿಕೆ ತಾಣವಾಗಿದ್ದು, ಅಲ್ಲಿ ಛಾಯಾಗ್ರಾಹಕರಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.

ಪ್ರತಿವರ್ಷ ಸಾವಿರಾರು ಪ್ರವಾಸಿಗರು ಮತ್ತು ಯುವ ಛಾಯಾಗ್ರಾಹಕರು ಆಫ್ರಿಕನ್ ಸಫಾರಿಗಳಿಗೆ ಹೋಗುತ್ತಿದ್ದು, ವ್ಯೂಬಗ್ ಸ್ಪರ್ಧೆಯನ್ನು ನಡೆಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...