alex Certify ಅಡಲ್ಟ್ ಫೋಟೋ ಹಾಕಿ ಲಕ್ಷಾಂತರ ಹಣ ಗಳಿಸಿದ್ರೂ ಈಕೆಗೆ ಸಿಕ್ತಿಲ್ಲ ಹುಡುಗ್ರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಲ್ಟ್ ಫೋಟೋ ಹಾಕಿ ಲಕ್ಷಾಂತರ ಹಣ ಗಳಿಸಿದ್ರೂ ಈಕೆಗೆ ಸಿಕ್ತಿಲ್ಲ ಹುಡುಗ್ರು….!

ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಹಾಟ್ ಫೋಟೋಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಬೆಡಗಿಗೆ ಈ ಸತ್ಯ ಗೊತ್ತಾಗಿದೆ. ಆನ್ಲೈನ್ ನಲ್ಲಿ ಮಾದಕ ಫೋಟೋಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಹುಡುಗಿ ಈಗ್ಲೂ ಏಕಾಂಗಿಯಾಗಿದ್ದಾಳೆ. ಆಕೆ ಕೆಲಸ ಕೇಳುವ ಪುರುಷರು, ಆಕೆಯಿಂದ ದೂರವಿರ್ತಾರಂತೆ.

27 ವರ್ಷದ ಅಮಂಡಾ ಸೊಮ್ಮರ್, ಸೆಕ್ಸಿ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾಳೆ. ಆದ್ರೆ ಆನ್ಲೈನ್ ನಲ್ಲಿ ಫೋಟೋ ಮಾರಾಟ ಮಾಡುವುದೇ ಆಕೆಗೆ ತೊಂದರೆ ತಂದಿದೆ. ಮೊದಲು ಗಗನಸಖಿಯಾಗಿದ್ದ ಸೊಮ್ಮರ್ ಗೆ ಕೆಲಸ ಬೇಸರ ತರಿಸಿತ್ತಂತೆ. ಹಾಗಾಗಿ ಕೆಲಸ ಬಿಟ್ಟು, ಓನ್ಲಿ ಫ್ಯಾನ್ಸ್ ಮಾಡೆಲ್ ಕೆಲಸ ಹಿಡಿದುಕೊಂಡಳಂತೆ. ಅಡಲ್ಟ್ ಸೈಟ್ ನಲ್ಲಿ ಫೋಟೋ ಹಾಕುವ ಮೂಲಕ ಸೊಮ್ಮರ್, ಒಂದು ಫೋಟೋಕ್ಕೆ 13-18 ಸಾವಿರ ರೂಪಾಯಿ ಗಳಿಸುತ್ತಾಳಂತೆ. ಇಷ್ಟು ಹಣ ಗಳಿಸಿದ್ರೂ ಅಮಂಡಾ ಜೀವನದಲ್ಲಿ ಯಾವುದೇ ಸಂತೋಷವಿಲ್ಲ.

ಆಕೆಗೆ ಪ್ರೀತಿ ಸಿಕ್ಕಿಲ್ಲವಂತೆ. ಆಕೆ ವೃತ್ತಿ ಬಗ್ಗೆ ಕೇಳುವ ಪುರುಷರು, ಆಕೆಯಿಂದ ದೂರ ಹೋಗ್ತಾರಂತೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಹಣ ಗಳಿಸಿದ್ದೇನೆ. ಆದ್ರೆ ಪ್ರೀತಿ ಇನ್ನೂ ಸಿಕ್ಕಿಲ್ಲವೆಂದು ಆಕೆ ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...