alex Certify ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….!

ಅದಾಗ ತಾನೇ ಶಾಲೆಗೆ ಹೊರಡುವ ಹಾದಿಯಲ್ಲಿ ಸಣ್ಣದೊಂದು ನಿದ್ರೆ ಮಾಡುತ್ತಿದ್ದ ವರ್ಜೀನಿಯಾದ 15 ವರ್ಷದ ಶಾಲಾ ಬಾಲಕ ಬ್ರೆಂಡನ್ ಮಾರ್ಟಿನ್‌ ತಾನು ಕುಳಿತಿದ್ದ ಶಾಲಾ ಬಸ್‌ನ ವಿಂಡ್‌ಶೀಲ್ಡ್‌ ಮೂಲಕ ಹಾರಿ ಬಂದ ಜಿಂಕೆಯೊಂದನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ.

ಈ ಶಾಕಿಂಗ್ ಘಟನೆಯನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

ಘೋರ ದುರಂತ: ಅಪಘಾತ ದೃಶ್ಯ ನೋಡುತ್ತಾ ನಿಂತವರ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು

ಮಾರ್ಟಿನ್ ಹಾಗೂ ಬಸ್ ಚಾಲಕರಿಬ್ಬರಿಗೂ ಸಹ ಈ ಘಟನೆಯಿಂದ ಶಾಕ್ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಷಣಗಳ ಬಳಿಕ ಬಸ್‌ ಬಾಗಿಲು ತೆರೆದ ಚಾಲಕ ಜಿಂಕೆಯನ್ನು ಹೊರ ಹೋಗಲು ಬಿಟ್ಟಿದ್ದಾನೆ.

Deer flies through window of Virginia school bus, lands on sleeping student

A Virginia student got a rude awakening when a deer landed on him after crashing through the windshield of a school bus. MORE: https://myfox28columbus.com/news/offbeat/video-deer-flies-through-window-of-powhatan-county-virginia-school-bus-lands-on-student

Posted by FOX 28 Columbus on Friday, April 2, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...