alex Certify ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಕಲ್ಲಂಗಡಿಯಲ್ಲಿ ಮೂಡಿಬಂದ ಅದ್ಭುತ ಕಲಾಕೃತಿ: ಕಲಾವಿದನ ಕೈ ಚಳಕಕ್ಕೆ ಹ್ಯಾಟ್ಸಾಫ್

‘ನಿಜವಾದ ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯ ಅಗತ್ಯವಿಲ್ಲ, ಅವನು ಎಲ್ಲಿದ್ದರೂ ಮಿಂಚುತ್ತಾನೆ.’ ಅದಕ್ಕೆ ಈ ಬಾಣಸಿಗನ ಅದ್ಭುತ ಕಲೆ ಸಾಕ್ಷಿಯಾಗಿದೆ. ಬಾಣಸಿಗನೊಬ್ಬ ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ Read more…

Viral Video | ಕೋಟಿ ರೂ. ಮೌಲ್ಯದ ಬಾಳೆಹಣ್ಣಿನ ಕಲಾಕೃತಿ ಗುಳುಂ ಮಾಡಿದ ವಿದ್ಯಾರ್ಥಿ

ಸಿಯೋಲ್​: ಒಬ್ಬರಿಗೆ ಹಸಿವಾದಾಗ, ಅವರು ಸುಲಭವಾಗಿ ಲಭ್ಯವಿರುವ ಯಾವುದನ್ನಾದರೂ ತಿನ್ನಲು ಸಿದ್ಧವಾಗಿರುತ್ತಾರೆ. ದೀರ್ಘ ಕಾಲದವರೆಗೆ ಆಹಾರ ಸಿಗದವರು ಹಸಿ ಮಾಂಸವನ್ನು ತಿನ್ನುವ ಜನರನ್ನು ನಾವು ಆಗಾಗ್ಗೆ ನೋಡುತ್ತೇವೆ. ಆದರೆ Read more…

ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ Read more…

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿ ನಿರ್ಮಿಸಿದ ಪಾರ್ಶ್ವವಾಯು ಪೀಡಿತ; ವಿಡಿಯೋ ವೈರಲ್

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿಯನ್ನು ನಿರ್ಮಿಸಲು ದುಬೈನ ಬೀದಿಗಳಲ್ಲಿ ಗಾಲಿಕುರ್ಚಿಯ ಮೇಲೆ ವ್ಯಕ್ತಿಯೊಬ್ಬರು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಇದು ಗಿನ್ನೆಸ್‌ ದಾಖಲೆ ಪುಟ ಸೇರಿದೆ. ವ್ಹೀಲ್‌ಚೇರ್-ಬೌಂಡ್ ಲೋಗೋವನ್ನು Read more…

ಲಂಟಾನಾ ಕಳೆಯಿಂದ ತಯಾರಾಯ್ತು ಆನೆಗಳ ಸುಂದರ ಕಲಾಕೃತಿ

ಕಾಡು ಜೀವಿಗಳನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಚೆನ್ನೈನ ಎಡ್ವರ್ಡ್ ಎಲಿಯಟ್ ಬೀಚ್‌ನಲ್ಲಿ ಆನೆಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಕೃತಿಗಳನ್ನು ಲಂಟಾನಾ ಕಳೆಯಿಂದ ತಯಾರಿಸಲಾಗಿದೆ. ಇದು ಆಕ್ರಮಣಕಾರಿ Read more…

ಅಬ್ಬಬ್ಬಾ….! ಮೈಮೇಲಿನ ಈ ಕಲಾಕೃತಿ ನೋಡಿದರೆ ಸುಸ್ತಾಗೋದು ಗ್ಯಾರಂಟಿ

ಅನೇಕ ಜನರು ಮೇಕಪ್ ಪ್ರಯೋಗವನ್ನು ಇಷ್ಟಪಡುತ್ತಾರೆ. ಕೆಲವರು ಇದನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸಿದರೆ ಇನ್ನು ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮ Read more…

ತನ್ನ ಕಲಾಕೃತಿಗೆ ತಕ್ಕಂತೆ ಉಡುಪು ತಯಾರಿಸಿದ ಕಲಾವಿದೆಗೆ ಭಾರಿ ಮೆಚ್ಚುಗೆ

ಲೂಸಿಯಾನದ ಕಲಾವಿದೆ ಮ್ಯಾಂಡಿ ಪೋಚೆ ತಯಾರಿಸಿರುವ ಡ್ರೆಸ್​ ಒಂದು ಇದೀಗ ಭಾರಿ ವೈರಲ್​ ಆಗಿದೆ. ಕಲಾವಿದೆ ತನ್ನ ಕಲೆಯ ಪ್ರದರ್ಶನದ ಉದ್ಘಾಟನೆಗೆ ಏನಾದರೂ ಹೊಸ ಬಟ್ಟೆ ಧರಿಸುವ ಯೋಚನೆ Read more…

ಚಾಕ್​ಪೀಸ್​ನಿಂದ ಬೋರ್ಡ್​ ಮೇಲೆ ಮೂಡಿ ಬಂದ ಅದ್ಭುತ ಕಲಾಕೃತಿ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ Read more…

ಅರಳಿ ಎಲೆ ಕಲಾಕೃತಿಗಳಿಂದ ಜನ ಮೆಚ್ಚುಗೆಗೆ ಪಾತ್ರರಾದ ಅಪರೂಪದ ಕಲಾವಿದ ಶಶಿ ಅಡ್ಕರ್

ಪರಿಸರದ ಸವಕಳಿ ಮತ್ತು ಮಾಲಿನ್ಯ ಭೂಮಿಗೆ ಕಂಟಕವಾಗಿರುವ ಇಂದಿನ ಯುಗದಲ್ಲಿ ಸುಸ್ಥಿರತೆಯು ಭವಿಷ್ಯವನ್ನು ಸುರಕ್ಷಿತಗೊಳಿಸುವ ಏಕೈಕ ಮಾರ್ಗವಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕಿದೆ. ಅದು ವಿಜ್ಞಾನದಿಂದ ಕಲೆಯವರೆಗೂ ಸುಸ್ಥಿರ Read more…

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು. ಇಂತಹದ್ದೇ ಒಂದು ಪ್ರಸಂಗ Read more…

ಬೆಚ್ಚಿಬೀಳಿಸುವಂತಿದೆ 2 ಸಾವಿರ ರೂ.ಗೆ ಖರೀದಿಸಿದ ರೇಖಾಚಿತ್ರದ ನಿಜವಾದ ಬೆಲೆ…!

ಯಾರ್ಡ್ (ಪ್ರಾಂಗಣ) ಮಾರಾಟದಿಂದ ಕೇವಲ $ 30 (ರೂ. 2,000) ಕ್ಕೆ ಖರೀದಿಸಿದ ಚಿತ್ರವು ವಾಸ್ತವವಾಗಿ 74 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯವಾಗಿ ಹೊರಹೊಮ್ಮಿದೆ. ಈ ಚಿತ್ರವು 16ನೇ Read more…

ಬಾಹ್ಯಾಕಾಶದಿಂದ ಸೆರೆ ಹಿಡಿಯಲಾದ ಭೂಮಿಯ ಅದ್ಭುತ ಫೋಟೋ ಹಂಚಿಕೊಂಡ ಗಗನಯಾತ್ರಿ

ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಯ ಪೇಯಿಂಟಿಂಗ್ಸ್ ನಂತಹ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಕಣ್ಮನ ಸೆಳೆದಿದೆ. ಫೋಟೋದಲ್ಲಿ ನಮ್ಮ ಭೂಮಿಯು ನಿಜವಾದ ಕಲಾಕೃತಿಯಂತೆ ಕಾಣುತ್ತದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ Read more…

ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ

ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ. ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ Read more…

ಗುಪ್ತ ನಿಧಿ ಕಂಡು ದಿಗ್ಭ್ರಮೆಗೊಳಗಾದ ಮೀನುಗಾರರು…!

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮೀನಾಗಾರರ ಗುಂಪೊಂದು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಸುಮಾರು 700 ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾದ ಚಿನ್ನದ ಸಂಪತ್ತಿಗೆ ಹೆಸರುವಾಸಿಯಾಗಿದ್ದ ಸಾಮ್ರಾಜ್ಯವೊಂದರ ಪತ್ತೆ ಹಚ್ಚಿದ್ದಾರೆ. Read more…

ಈ ಕಲಾವಿದ ರಚಿಸಿರುವ ವಿಶಿಷ್ಟ ಕಲಾಕೃತಿ ನೋಡಿದ್ರೆ ನೀವೂ ಬೆರಗಾಗ್ತೀರಾ….!

ಕೇರಳದ ಕಣ್ಣೂರಿನಲ್ಲಿ ಕಲಾವಿದರೊಬ್ಬರು ಖಾದ್ಯ ವಸ್ತುಗಳೊಂದಿಗೆ 24 ಅಡಿಗಳ ತೆಯ್ಯಂ ಮ್ಯಾಸ್ಕಾಟ್ ಅನ್ನು ರಚಿಸಿದ್ದಾರೆ. ಸುರೇಶ್ ಪಿ.ಕೆ., ಡಾ ವಿಂಚಿ ಸುರೇಶ್ ಎಂದು ಕೂಡ ಕರೆಯಲ್ಪಡುವ ಈ ಕಲಾವಿದರು, Read more…

ಮೊಸಳೆಯ ಹೊಟ್ಟೆಯೊಳಗಿತ್ತು ಆರು ಸಾವಿರ ವರ್ಷಗಳಷ್ಟು ಹಿಂದಿನ ಕಲಾಕೃತಿ…!

13 ಅಡಿಯ ಮೊಸಳೆಯೊಂದು ಆರು ಸಾವಿರ ವರ್ಷಗಳಷ್ಟು ಹಳೆಯ ಕಲಾಕೃತಿಯನ್ನು ತಿಂದಿರುವುದನ್ನು ಕಂಡ ಬೇಟೆಗಾರನೊಬ್ಬ ದಿಗ್ಭ್ರಾಂತನಾಗಿದ್ದಾನೆ. ಮೊಸಳೆಯ ಹೊಟ್ಟೆಯನ್ನು ಕತ್ತರಿಸಿದ ಬಳಿಕ ಶೇನ್ ಸ್ಮಿತ್, ಮೊಸಳೆಯ ಹೊಟ್ಟೆಯೊಳಗೆ 336 Read more…

ತೆಂಗಿನಕಾಯಿ ಚಿಪ್ಪಿನಲ್ಲಿ ಕಣ್ಮನ ಸೆಳೆಯುವ ಕಲಾಕೃತಿ ಅರಳಿಸುವ ಕಲಾಕಾರ

ಸ್ವಾಭಾವಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಬಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪ್ರಾವೀಣ್ಯ ಸಿದ್ಧಿಸಿಕೊಂಡಿರುವ ಚಿನ್ನತಂಬಿ, ತೆಂಗಿನಕಾಯಿಯ ಚಿಪ್ಪು ಹಾಗೂ ಪದರಗಳಿಂದ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ. ತಮಿಳುನಾಡಿದ ವಿರುದ್ಧನಗರ ಜಿಲ್ಲೆಯ ಶ್ರೀವಿಳ್ಳಿಪುತ್ತೂರಿನ Read more…

ಮೆಟ್ರೋ ರೈಲು ನಿಲ್ದಾಣದ ತುಂಬಾ ಕಲಾಕೃತಿಗಳದ್ದೇ ಕಾರುಬಾರು

ದೆಹಲಿ: ತಮ್ಮ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಉದ್ಘಾಟನೆಯಾಗಲಿರುವ ಧನ್ಸಾ ಮೆಟ್ರೋ ನಿಲ್ದಾಣವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಈ ಪ್ರದೇಶದ ಶ್ರೀಮಂತ ಸಂಸ್ಕೃತಿ, ಕಲೆ ಹಾಗೂ ಸಸ್ಯವರ್ಗವನ್ನು ಚಿತ್ರಿಸಿ ಅಲಂಕರಿಸಲಾಗಿದೆ. ನೈಋತ್ಯ Read more…

ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ

ಕಳ್ಳಸಾಗಣೆ ಮಾಡಲಾಗಿದ್ದ ಪುರಾತನ ಕಲಾಕೃತಿಗಳನ್ನ ವಾಪಸ್ ಪಡೆಯಲು ನ್ಯೂಯಾರ್ಕ್​ ತನಿಖಾಧಿಕಾರಿಗಳು ನಡೆಸಿದ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದೂ ಹಾಗೂ ಬೌದ್ಧಿಸಂಗೆ ಸಂಬಂಧಿಸಿದ 27ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನ Read more…

ಮರದಲ್ಲಿ ಹನುಮಾನ್ ಚಾಲೀಸಾ ಕೆತ್ತಿದ ಕಲಾವಿದ….!

ಒಡಿಶಾದ ಗಂಜಾಂ ಜಿಲ್ಲೆಯ ಕಂಟೇಯ್‌ ಕೋಲಿ ಗ್ರಾಮದ ಮರಮುಟ್ಟು ಕಲಾವಿದ ಅರುಣ್ ಸಾಹು ಮರದ ಮೇಲೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಕೆತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮರದ ಕಲೆಯಲ್ಲಿ Read more…

ಬೆಂಕಿಕಡ್ಡಿಗಳ ಮೂಲಕ ಜಗತ್ತಿನ ಮೊದಲ ಬೈಸಿಕಲ್ ಮಾಡೆಲ್ ಮರುಸೃಷ್ಟಿ…!

ವಿಶ್ವ ಬೈಸಿಕಲ್ ದಿನವಾದ ಜೂನ್ 3ರಂದು ಫಿಟ್ನೆಸ್ ಕಾಪಾಡಿಕೊಳ್ಳಲು ಹಾಗೂ ಪರ್ಯಾವರಣ ಸ್ನೇಹಿ ಸಾರಿಗೆ ಮೂಲವಾದ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಲೆಕ್ಕವಿಲ್ಲದಷ್ಟು ಮೀಮ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ಕೋಟಿ ಮೌಲ್ಯಕ್ಕೆ ಸೇಲ್​ ಆಯ್ತು ರೊಬೋಟ್​ ರಚಿಸಿದ ಡಿಜಿಟಲ್​ ಕಲಾಕೃತಿ…!

ಮನುಷ್ಯರೂಪಿ ರೊಬೋಟ್​​ ಸೋಫಿಯಾ ರಚಿಸಿರುವ ಡಿಜಿಟಲ್​ ಆರ್ಟ್​ ವರ್ಕ್​ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 5,05,05,134.83 ರೂಪಾಯಿಗೆ ಮಾರಾಟವಾಗಿದೆ. ಎನ್​ಎಫ್​ಟಿ ರೂಪದಲ್ಲಿ ಆರ್ಟ್​ವರ್ಕ್​ ಖರೀದಿ ಮಾಡಲಾಗಿದೆ. 2016ರಲ್ಲಿ Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಉಪ್ಪಿನಿಂದ ರಚಿಸಲಾಗುತ್ತೆ ಪ್ರಖ್ಯಾತರ ಚಿತ್ರ….!

ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌‌ಗಳು, ಕ್ರೀಡಾ Read more…

ದುಬಾರಿ ಬೆಲೆಗೆ ಮಾರಾಟವಾಗುವ ಈ ಕಲಾಕೃತಿ ಬಿಡಿಸುವವರು ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಅಮೆರಿಕದ ದಕ್ಷಿಣ ಕರೊಲಿನಾದಲ್ಲಿರುವ ಚಿತ್ರ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ. ಅವರು ಬಿಡಿಸಿದ ಚಿತ್ರಗಳು ನೂರಾರು ಡಾಲರ್ ಗೆ ಮಾರಾಟವಾಗುತ್ತವೆ. ಇನ್ಸ್ಟಾಗ್ರಾಂ‌ ನಲ್ಲಿ ಈ ಕಲಾವಿದರಿಗೆ ತುಂಬಾ ಫ್ಯಾನ್ ಫಾಲೋವರ್ Read more…

ಟ್ರಫಲ್ಗಾರ್‌ ಚೌಕದ ಬಳಿ ತಲೆಯೆತ್ತಿದ ಐಸ್ ‌ಕ್ರೀಂ ಕಲಾಕೃತಿ

ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ವಿನೂತನ ಕಲೆಯೊಂದರ ಕೆತ್ತನೆಯೊಂದು ಜನರ ಗಮನ ಸೆಳೆಯುತ್ತಿದೆ. ಈ ಕಲಾಕೃತಿ ಯಾರೋ ಫೇಮಸ್ ವ್ಯಕ್ತಿಯ ಪ್ರತಿಮೆಯೂ ಅಲ್ಲ. ಮೇಲೆ ಚೆರ‍್ರಿ ಹಣ್ಣು ಇರುವ ಐಸ್‌ Read more…

ಮರಳಿನಲ್ಲಿ ಮೂಡಿದ ಮರಿಯಾನೆಯ ಅಚ್ಚು ಕಂಡು ಬೆರಗಾದ ನೆಟ್ಟಿಗರು

ಲಂಡನ್: ಯುಕೆ ಚೆಸ್ಟರ್ ಎಂಬ ಪ್ರಾಣಿಸಂಗ್ರಹಾಲಯ ದ ಮರಿ ಆನೆ ಫೇಸ್ಬುಕ್ ನಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ತನ್ನದೇ ಅಚ್ಚನ್ನು ಮರಳಿನಲ್ಲಿ ಮೂಡಿಸಿದೆ. ಆನೆಯ ಅಚ್ಚಿನ ಫೋಟೋವನ್ನು ಪ್ರಾಣಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...