alex Certify ಶ್ವಾನಪ್ರಿಯರನ್ನು ಚಿಯರ್‌ ಮಾಡುತ್ತೆ ಈ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಪ್ರಿಯರನ್ನು ಚಿಯರ್‌ ಮಾಡುತ್ತೆ ಈ ಮುದ್ದಾದ ವಿಡಿಯೋ

ನೀವು ಶ್ವಾನಪ್ರಿಯರಾಗಿದ್ದರೆ ಮಾರ್ಚ್‌ 23 ನಿಮಗೆಂದೇ ಹೇಳಿ ಮಾಡಿಸಿದ ದಿನವಾಗಿದೆ. ಯಾಕಂದ್ರೆ ಅಂದು ವಿಶ್ವ ನಾಯಿ ಮರಿಗಳ ದಿನವಾಗಿದ್ದು ನಿಮಗೆ ಪ್ರಾಣಿಗಳ ಮೇಲಿರುವ ಪ್ರೀತಿ ಹಾಗೂ ಕಾಳಜಿಯ ಬಗ್ಗೆ ವಿಶ್ವಕ್ಕೆ ಸಾರುವ ದಿನವಾಗಿದೆ.

ಬೀದಿಯಲ್ಲಿ ಅನಾಥವಾಗಿರುವ ಶ್ವಾನದ ಮರಿಗಳಿಗೆ ಒಂದು ನೆಲೆಯನ್ನ ನೀಡುವ ಬಗ್ಗೆ ಜಾಗೃತಿ ಮೂಡಿಸುವ ದಿನ ಕೂಡ ಇದಾಗಿದೆ. ಅಂದಹಾಗೆ ನೀವು ಕೂಡ ಶ್ವಾನ ಪ್ರಿಯರಾಗಿದ್ದರೆ ಸೋಶಿಯಲ್​ ಮೀಡಿಯಾದಲ್ಲಿ ನಿಮಗೆ ರಸದೌತಣವೇ ಸಿಕ್ಕಿರಬಹುದು.

ಯಾಕಂದ್ರೆ ಶ್ವಾನದ ಮರಿಗಳ ದಿನದ ಪ್ರಯುಕ್ತ ಸೋಶಿಯಲ್​ ಮೀಡಿಯಾದಲ್ಲಿ ಪಪ್ಪಿಗಳ ಮುದ್ದು ಮುದ್ದಾದ ವಿಡಿಯೋಗಳನ್ನ ಹರಿಬಿಡಲಾಗ್ತಿದೆ. ಈ ಮುದ್ದು ಮುದ್ದಾದ ಶ್ವಾನಗಳ ವಿಡಿಯೋ ನಿಮ್ಮನ್ನೂ ಚಿಯರ್​ ಮಾಡಬಹುದು.

— Danny Deraney (@DannyDeraney) March 21, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...