alex Certify ಅಚ್ಚರಿಗೆ ಕಾರಣವಾಗಿದೆ ಕೃಷಿಭೂಮಿಯಲ್ಲಿ ರೂಪಿತವಾಗಿರುವ ‘ಪ್ಯಾಟರ್ನ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಕೃಷಿಭೂಮಿಯಲ್ಲಿ ರೂಪಿತವಾಗಿರುವ ‘ಪ್ಯಾಟರ್ನ್’

ಕೃಷಿ ಭೂಮಿಯಲ್ಲಿ ಬೆಳೆಗಳ ಪ್ಯಾಟರ್ನ್‌‌ಗಳ ಬಗ್ಗೆ ನಾವೆಲ್ಲಾ ಈಗಾಗಲೇ ಸಾಕಷ್ಟು ಬಾರಿ ಕೇಳಿದ್ದೇವೆ. ಅದರಲ್ಲೂ ಅಮೆರಿಕ ಹಾಗೂ ಯೂರೋಪ್‌ಗಳಲ್ಲಿ ಇಂಥ ಹಲವು ನಿದರ್ಶನಗಳಿವೆ.

ಬೆಳೆ ಬೆಳೆಯುವ ಪ್ರದೇಶದಲ್ಲಿ ನಾನಾ ನಮೂನೆಯ ಆಕಾರಗಳಲ್ಲಿ ಕಟಾವು ಮಾಡುವ ಮೂಲಕ ರಚಿಸಲಾಗುವ ಈ ಪ್ಯಾಟರ್ನ್‌ಗಳ ವೈಮಾನಿಕ ಚಿತ್ರಗಳು ನೋಡಲು ಚೆನ್ನಾಗಿರುತ್ತವೆ.

ಇತ್ತೀಚೆಗೆ ಫ್ರಾನ್ಸ್‌ನ ಉತ್ತರ ಭಾಗದ ಲೆನ್ಸ್‌ ಬಳಿಯ ಕೃಷಿ ಭೂಮಿಯೊಂದರಲ್ಲಿ ಇಂಥದ್ದೇ ಒಂದು ಪ್ಯಾಟರ್ನ್ ಕಂಡುಬಂದಿದ್ದು, ಇದನ್ನು ‘Templar Cross’ ಎಂದು ಕರೆಯಲಾಗುತ್ತಿದೆ. ಇದನ್ನು ಯಾರು ಮಾಡಿದರು ಎಂದು ಖುದ್ದು ಆ ಜಮೀನಿನ ಮಾಲೀಕರಿಗೂ ಗೊತ್ತಿಲ್ಲವಂತೆ. ಈ ರಚನೆಗಳ ಹಿಂದೆ ಸಾಕಷ್ಟು ಮೌಢ್ಯಗಳೂ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...