ಸೂತಕದ ಕರಾಳ ಛಾಯೆಯಾಗಿರುವ ಪ್ರಸಕ್ತ ವರ್ಷ ಅದ್ಯಾವಾಗ ಕಳೆದುಹೋಗುತ್ತದೋ ಎಂದು ಬಹಳಷ್ಟು ಜನರಿಗೆ ಅನಿಸಿಬಿಟ್ಟಿದೆ. ಇಡೀ ವರ್ಷದ ಋಣಾತ್ಮಕ ಮೂಡ್‌ಅ ಪ್ರತಿಧ್ವನಿಸುವ ಹಾಡೊಂದನ್ನು ನಟ ನಿಕೋಲಾಸ್ ಬ್ರಾವುನ್ ಹೊರತಂದಿದ್ದಾರೆ.
“Do you have the antibodieeees? Do you want to be with me?” ಎಂದು ಇರುವ ಈ ಹಾಡನ್ನು ಸಕ್ಸೆಷನ್ ಖ್ಯಾತಿಯ ನಟ ಬ್ರಾವುನ್ ಪ್ರಸ್ತುತಪಡಿಸಿದ್ದಾರೆ. ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮಹತ್ವವನ್ನು ತಿಳಿ ಹೇಳಿರುವ ಈ ಹಾಡಿನಲ್ಲಿ ‘If you come within six feet, its mask on, mask on, mask on’ ಎಂಬ ಸಾಲುಗಳೆಲ್ಲಾ ಇವೆ.
“Do you have the antibodies?”ಎಂ ಬರೆಯಲಾಗಿರುವ ಈ ಹಾಡಿನ ಸಾಹಿತ್ಯವು ಬಹಳ ರಿಯಲಿಸ್ಟಿಕ್ ಆಗಿ ಇದ್ದು, ಇದರ ಮೇಲೆ ಮೇ ತಿಂಗಳಿನಿಂದಲೇ ಬ್ರಾವುನ್ ತಮ್ಮ ಕ್ವಾರಂಟೈನ್ ದಿನಗಳಲ್ಲೇ ಆರಂಭಿಸಿದ್ದರು.
https://twitter.com/IMANSTHOTS/status/1288595773777678338?ref_src=twsrc%5Etfw%7Ctwcamp%5Etweetembed%7Ctwterm%5E1288595773777678338%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmask-on-six-feet-distance-new-song-antibodies-highlights-the-practices-of-new-normal-in-pandemic-2744179.html
https://twitter.com/RiRiTweetin/status/1288726466327445510?ref_src=twsrc%5Etfw%7Ctwcamp%5Etweetembed%7Ctwterm%5E1288726466327445510%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmask-on-six-feet-distance-new-song-antibodies-highlights-the-practices-of-new-normal-in-pandemic-2744179.html