alex Certify ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….!

ಬ್ರಿಟನ್‌ನ ಬ್ರೈಟನ್‌ನ ನಿವಾಸಿಯೊಬ್ಬರು ತಮ್ಮ ಹೊಸ ಮನೆಗೆ ಬರುತ್ತಲೇ ಅಲ್ಲಿನ ಗೋಡೆಗಳ ಮೇಲೆ ಇದ್ದ ದೊಡ್ಡ ಪೇಂಟಿಂಗ್‌ಗಳು ಹಾಗೂ ಗೋಡೆಗಳ ಕಲಾಕೃತಿಗಳನ್ನು ಕಂಡು ಖುಷಿ ಪಟ್ಟಿದ್ದಾರೆ.

ಅಮೆರಿಕದ ಖ್ಯಾತ ಕಾಮೆಡಿ ನಿದೇರ್ಶಕ ಮ್ಯಾಟ್‌ ಗ್ರೊಯೆನಿಂಗ್‌ ರಚನೆಯ ಪಾತ್ರಗಳಾದ ಬಾರ್ಟ್ ಸಿಂಪ್ಸನ್‌ ಹಾಗೂ ಹೋಮರ್‌ರ ಚಿತ್ರಗಳನ್ನು ಈ ಮನೆಗಳ ಗೋಡೆಗಳ ಮೇಲೆ ಬರೆಯಲಾಗಿದೆ.

ಈ ಪಾತ್ರಗಳ ಚಿತ್ರಗಳಿರುವ ಗೋಡೆಗಳ ಕಾರಣದಿಂದ ಈ ಮನೆಯು ಆ ಬೀದಿಯಲ್ಲಿ ಓಡಾಡುವ ಮಂದಿಗೆ ಮನೆ ಫೇವರಿಟ್ ಆಗಿದೆ.

ಸಾಮಾನ್ಯವಾಗಿ ಬಾಡಿಗೆ ಮನೆಗೆ ಬರುವ ಮುನ್ನ ಜನರು ಆ ಮನೆಗಳನ್ನು ಖುದ್ದು ಒಮ್ಮೆ ಭೇಟಿ ಕೊಟ್ಟು ವೀಕ್ಷಿಸುವ ಪರಿಪಾಠವಿದೆ. ಆದರೆ, ಕೊರೋನಾ ಸಾಂಕ್ರಮಿಕದ ಕಾರಣದಿಂದ ಈ ಬಾರಿ ವಿಡಿಯೋ ಸ್ಟ್ರೀಮಿಂಗ್ ಮೂಲಕವೇ ಮನೆಗಳ ಪ್ರಾಂಗಣ ಹಾಗೂ ಒಳಾಂಗಣಗಳನ್ನು ವೀಕ್ಷಿಸುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...