
ಪೋಷಕರೊಂದಿಗೆ ವಾಸವಿರುವ ಕ್ಸೈ ಟಿಯಾಂರೊಂಗ್ ತನ್ನ ಗರ್ಲ್ಫ್ರೆಂಡ್ಗೆ ಐಫೋನ್ 12 ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನ ಉಡುಗೊರೆಯಾಗಿ ನೀಡಿದ್ದಾನೆ. ಈ ಗೊಂಬೆಯ ಬಳಿ ಈಗ 20 ಜೊತೆ ದುಬಾರಿ ಉಡುಪು ಹಾಗೂ 10 ಶೂಗಳಿವೆ.
ಸಲ್ಮಾನ್ ಖಾನ್ಗೆ ʼಲವ್ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..?
ಆತನ ಸೆಕ್ಸ್ ಗೊಂಬೆಗೆ ನೋವಾಗುತ್ತದೆ ಎಂಬ ಭಯದಿಂದ ಆತ ಅದಕ್ಕೆ ಯಾವುದೇ ಹಿಂಸೆ ನೀಡಿಲ್ಲ. ಮಾತ್ರವಲ್ಲದೇ ಆ ಗೊಂಬೆಯ ಚರ್ಮಕ್ಕೆ ಹಾನಿ ಉಂಟಾಗುತ್ತೆ ಎಂಬ ಕಾರಣದಿಂದ ಇದುವರೆಗೆ ಚುಂಬಿಸಿಲ್ಲ.
ನಾನು ಯುವತಿಯರನ್ನೂ ಗರ್ಲ್ಫ್ರೆಂಡ್ ಆಗಿ ಮಾಡಿಕೊಂಡಿದ್ದೆ. ಆದರೆ ನಾನೀಗ ಗೊಂಬೆಯ ಜೊತೆ ಹಾಯಾಗಿದ್ದೇನೆ. ನಾನು ಎಂದಿಗೂ ಈ ಗೊಂಬೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿಲ್ಲ. ನಾನು ಈ ಗೊಂಬೆಯನ್ನ ಗೌರವಿಸುತ್ತೇನೆ. ನನಗೆ ಇದರ ಜೊತೆಯೊಂದಿದ್ದರೆ ಸಾಕು ಎಂದು ಕ್ಸೈ ಟಿಯಾಂರೊಂಗ್ ಹೇಳಿದ್ದಾನೆ.
ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ
ಕ್ಸಿ 10 ವರ್ಷಗಳ ಹಿಂದೆ ಹಾಂಕಾಂಗ್ ಚಿಲ್ಲರೆ ಅಂಗಡಿಯೊಂದರಲ್ಲಿ ಗೊಂಬೆಯನ್ನ ಗುರುತಿಸಿ ಅದರತ್ತ ಆಕರ್ಷಿತನಾಗಿದ್ದ. ಆದರೆ ಆಗ ಅದರ ಬೆಲೆ 9 ಲಕ್ಷ ರೂಪಾಯಿಗೂ ಅಧಿಕ ಇದ್ದದ್ದರಿಂದ ದುಬಾರಿ ಎನಿಸಿ ಖರೀದಿ ಮಾಡಿರಲಿಲ್ಲ.
2019ರಲ್ಲಿ ಮೋಚಿಯನ್ನ ಕ್ಸಿ ಇಂಟರ್ನೆಟ್ನಲ್ಲಿ ನೋಡಿದ್ರು. ಆಗ ಅದರ ಬೆಲೆ 1 ಲಕ್ಷ ರೂಪಾಯಿಗೆ ಇತ್ತು. 2019ರಲ್ಲಿ ಈ ಗೊಂಬೆಯನ್ನ ಖರೀದಿ ಮಾಡಿ ಕ್ಸಿ ಇದರೊಂದಿಗೆ ಹಾಯಾಗಿದ್ದಾರೆ. ಈ ಹಿಂದೆ ಬಾಡಿ ಬಿಲ್ಡರ್ ಒಬ್ಬರು ಇದೇ ರೀತಿ ಸೆಕ್ಸ್ ಗೊಂಬೆ ಜೊತೆ ವಿವಾಹವಾಗಿದ್ದರು.
