alex Certify ಬರೋಬ್ಬರಿ 222 ವರ್ಷಗಳ ಪುರಾತನ ನಾಣ್ಯ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 222 ವರ್ಷಗಳ ಪುರಾತನ ನಾಣ್ಯ ಪತ್ತೆ..!

Man Finds 222-Year-Old Coin, From First Decade of American Money Ever Minted

ಮೆಟಲ್​ ಡಿಟೆಕ್ಟರ್​ ಹೊಂದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 222 ವರ್ಷ ಹಿಂದಿನ ಕಾಲದ ನಾಣ್ಯವನ್ನ ಭೂಮಿಯ ಆಳದಲ್ಲಿ ಪತ್ತೆ ಹಚ್ಚಿದ್ದಾರೆ. ಉತ್ತರ ಕೆರೊಲಿನಾ ಚಾರ್ಲೋಟೆ ಎಂಬಲ್ಲಿ ಈ ಘಟನೆ ನಡೆದಿದೆ.

ಲೋಹ ಪತ್ತೆ ಪ್ರವಾಸದಲ್ಲಿದ್ದ ಶೇನ್​ ಹೌಟ್ಸನ್​ ಮತ್ತಾತನ ಗೆಳೆಯ ಈ ನಾಣ್ಯವನ್ನ ಪತ್ತೆ ಹಚ್ಚಿದ್ದಾರೆ. 1798ರ ಕಾಲದ ಈ ನಾಣ್ಯ ಉತ್ತರ ಅಮೆರಿಕದ್ದು ಅಂತಾ ಗುರುತಿಸಲಾಗಿದೆ. ಎಂಬೆಡೆನ್​ನ ಚರ್ಚ್ ಮೈದಾನದಲ್ಲಿ ಈ ನಾಣ್ಯವನ್ನ ಪತ್ತೆ ಮಾಡಲಾಗಿದೆ.

ಇನ್ನು ಇದೇ ಪ್ರವಾಸದ ವೇಳೆ 1818ರ ಕಾಲದ ಮತ್ತೊಂದು ನಾಣ್ಯ ಹಾಗೂ ಬ್ರಿಟಿಷ್​ ಕಾಲದ ಮದ್ದುಗುಂಡುಗಳನ್ನ ಕಂಡು ಹಿಡಿದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...