alex Certify ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ

ವ್ಯಕ್ತಿಯೊಬ್ಬ ಭುಜದ ಮೇಲೆ ಗಿಳಿಯನ್ನ ಕೂರಿಸಿಕೊಂಡು ಹಾಗೂ ಕೈಯಲ್ಲಿ ಹಾವನ್ನ ಹಿಡಿದು ಆರಾಮಾಗಿ ಬೀದಿಯಲ್ಲಿ ಸುತ್ತುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

ಟಿಕ್​ಟಾಕ್​ ಬಳಕೆದಾರ ಹೇಯ್ಲೆ ರೋಬೆನ್​ ಎಂಬವರು ತಮ್ಮ ಗೆಳೆಯರ ಜೊತೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ರೋಬೇಸ್​​ ಟ್ರಾಫಿಕ್​ ಸಿಗ್ನಲ್​ ಬಳಿ ಈ ದೃಶ್ಯವನ್ನ ಕಂಡಿದ್ದಾಳೆ.

ಹಳದಿ ಬಣ್ಣದ ಗಿಳಿ ಆತನ ಭುಜದ ಮೇಲೆ ಕೂತಿದ್ದರೆ ಕೈಯಲ್ಲಿ ಆತ ಹೆಬ್ಬಾವನ್ನ ಹಿಡಿದಿದ್ದ. ಅಲ್ಲದೇ ಆತ ಇದನ್ನ ಸಖತ್​ ಎಂಜಾಯ್​ ಮಾಡ್ತಿರೋದನ್ನೂ ನೀವು ಕಾಣಬಹುದಾಗಿದೆ.

ಹೆಬ್ಬಾವು ಹಾಗೂ ಗಿಳಿ ಕೂಡ ಸೌಮ್ಯ ಸ್ವಭಾವ ಹೊಂದಿವೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ ಲಕ್ಷಾಂತರ ವೀವ್ಸ್ ಸಂಪಾದಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...