alex Certify ಪತ್ನಿಗಾಗಿ ಈತ ತಯಾರಿಸಿದ ಕೇಕ್ ಹೇಗಿತ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗಾಗಿ ಈತ ತಯಾರಿಸಿದ ಕೇಕ್ ಹೇಗಿತ್ತು ಗೊತ್ತಾ…?

ಪತಿ ಮಹಾಶಯನೊಬ್ಬ ಪತ್ನಿಗೋಸ್ಕರ ಪ್ರೀತಿಯಿಂದ ಸಿದ್ಧಪಡಿಸಿದ ಕೇಕ್ ಗೆ ರೂಪ ಕೊಡಲು ಸಾಧ್ಯವಾಗದೇ ಪರದಾಡಿ ಸುದ್ದಿಯಾಗಿದ್ದಾನೆ.

ಕೊರೋನಾ ಲಾಕ್ ಡಾನ್ ಸಂದರ್ಭದಲ್ಲಿ ಜನರು ವಿವಿಧ ಪಾಕ ಪ್ರಯೋಗಗಳನ್ನು ಮಾಡಿದ್ದಾರೆ. ಇದೇ ರೀತಿ ಮಿಚಿಗನ್ ನ 31 ವರ್ಷದ ಆ್ಯಂಡ್ರೂ ತಮ್ಮ‌ಪತ್ನಿ ಆಬ್ರಿಗಾಗಿ ಕೇಕ್ ತಯಾರಿಸುವ ಸಾಹಸ ಮಾಡಿದ್ದಾರೆ.

ಮನೆಯಲ್ಲಿದ್ದ ಕೇಕ್ ಮಿಕ್ಸ್ ಬಳಸಿ ಕೇಕನ್ನೇನೋ ತಯಾರಿಸಿದರು. ಆದರೆ ಅದರ ಮೇಲುಭಾಗ ಡಿಸೈನ್ ಮಾಡುವ ವಿಚಾರದಲ್ಲಿ ಆತ ಸೋತು ಹೋದ.

ಕೊನೆಗೂ ಸರ್ಕಸ್ ಮಾಡಿ ಒಂದು ಡಿಸೈನ್ ಮಾಡಿದರೂ ಅದು ನಾಯಿಯ ಮಲದಂತೆ ಕಂಡಿದ್ದು, ಪತಿ – ಪತ್ನಿಯರಿಬ್ಬರೂ ಅದನ್ನು ಕಂಡು ನಗೆಗಡಲಲ್ಲಿ ತೇಲಿದರು. ಆತ ಮಾಡಿದ ಕೇಕ್ ಚಿತ್ರ ಇದೀಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...