alex Certify ವೇಶ್ಯಾಗೃಹದಲ್ಲಿ ಮೋಜು ಮಾಡಿದ ಕಲಾವಿದರು ಬರೆದ ಪತ್ರಕ್ಕೆ ಹರಾಜಿನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾಗೃಹದಲ್ಲಿ ಮೋಜು ಮಾಡಿದ ಕಲಾವಿದರು ಬರೆದ ಪತ್ರಕ್ಕೆ ಹರಾಜಿನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ…?

Letter by Van Gogh and Paul Gauguin Describing their Brothel ...

ವೇಶ್ಯಾವಾಟಿಕೆ ಅಡ್ಡೆಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ವಾಸ್ತವಿಕ ಚಿತ್ರಣವನ್ನು ವಿವರಿಸಿ ಕಲಾವಿದರಾದ ವಿನ್ಸೆಂಟ್ ವಾನ್ ಗೋ ಹಾಗೂ ಪೌಲ್ ಗೌಗಿನ್ ಬರೆದಿರುವ ಪತ್ರವೊಂದು 1.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ.

ಈ ಪತ್ರವು 1888ರಷ್ಟು ಹಳೆಯದಾಗಿದ್ದು, ಆ ಕಾಲದಲ್ಲಿ ಕಲಾವಿದ ವಾನ್ ಗೋ ಫ್ರಾನ್ಸ್‌ನ ಆರ್ಲೆಸ್‌ ಎಂಬಲ್ಲಿಗೆ ಭೇಟಿ ನೀಡಿದಾಗಿನ ಅನುಭವನ್ನು ಇಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಕಲಾವಿದ ಎಮಿಲಿ ಬರ್ನಾಡ್‌ ಈ ಪತ್ರದ ಸಹ ಬರಹಗಾರರಾಗಿದ್ದಾರೆ.

19ನೇ ಶತಮಾನದಲ್ಲಿ ಫ್ರಾನ್ಸ್‌ನ ವೇಶ್ಯಾಗೃಹವೊಂದರಲ್ಲಿ ತಾವು ಆಡಿದ ಆಟಗಳನ್ನೆಲ್ಲಾ ವಿವರಿಸಿ ಬರೆದುಕೊಂಡಿದ್ದಾರೆ ಈ ಕಲಾವಿದರು. ಈ ಪತ್ರವು ಹರಾಜಿನಲ್ಲಿ 210,000 ಯೂರೋಗಳಿಗೆ (1,80,50,512 ರೂ.ಗಳು) ಬಿಕರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...