alex Certify ಮೆಟ್ರೋ ರೈಲಿನ ಒಳಗೆ ಬಾಲಕನ ಪ್ರತಿಭೆ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ರೈಲಿನ ಒಳಗೆ ಬಾಲಕನ ಪ್ರತಿಭೆ ಪ್ರದರ್ಶನ

ಹೊಸದಾಗಿ ಲಾಂಚ್​ ಆಗಿದ್ದ ಮೆಟ್ರೋ ಒಳಗೆ ಬಾಲಕನೊಬ್ಬ ಆಕ್ರೋಬ್ಯಾಟಿಕ್​ ಪ್ರದರ್ಶನ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದ ಹಾಟ್​ ಫೇವರಿಟ್​ ಆಗಿದ್ದಾನೆ. ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದ ಘಟನೆ ಇದಾಗಿದೆ.

ಪಾಕಿಸ್ತಾನದ ದನ್ಯಾಲ್​ ಗಿಲಾನಿ ಎಂಬವರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಪುಟಾಣಿ ಬಾಲಕ ಮೆಟ್ರೋದೊಳಗಿನ ಹ್ಯಾಂಡಲ್​ಗಳನ್ನ ಹಿಡಿದು ಅಕ್ರೋಬ್ಯಾಟಿಕ್​ ಪ್ರದರ್ಶಿಸಿದ್ದಾನೆ. ಈ ವೇಳೆ ಆತನ ಜೊತೆಗಿದ್ದ ವ್ಯಕ್ತಿಯೊಬ್ಬರು ಬಾಲಕನಿಗೆ ಮಾರ್ಗದರ್ಶನ ನೀಡ್ತಾ ಇರೋದು ಸಹ ಕಂಡುಬಂತು. ಇವರು ಬಾಲಕನ ತಂದೆ ಇರಬಹುದೆಂದು ಅಂದಾಜಿಸಲಾಗಿದೆ.

ಬಾಲಕನ ಟ್ಯಾಲೆಂಟ್​ ಪ್ರದರ್ಶಿಸಿದ ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈತನ ಪ್ರತಿಭೆಯನ್ನ ಹಾಡಿ ಹೊಗಳಿದ್ರೆ ಇನ್ನು ಕೆಲವರು ಮೆಟ್ರೋ ಒಳಗೆ ಈ ರೀತಿ ಸಾಹಸ ಮಾಡಿದ್ದನ್ನ ಖಂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...