alex Certify ಜಾಲಿರೈಡ್ ವೇಳೆ ಜಾರಿಬಿದ್ದ ಕೃತಕ ಹಲ್ಲು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲಿರೈಡ್ ವೇಳೆ ಜಾರಿಬಿದ್ದ ಕೃತಕ ಹಲ್ಲು…..!

ಸ್ಲಿಂಗ್‌ಶಾಟ್‌ ರೈಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕೃತಕ ಹಲ್ಲೊಂದನ್ನು ಕಳೆದುಕೊಂಡ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. 30 ವರ್ಷದ ಜೇಮ್ಸ್‌ ಡನ್ಹಾಮಾ ಹೆಸರಿನ ಚಿಯರ್‌ಲೀಡಿಂಗ್ ಕೋಚ್‌ ಒಬ್ಬರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

 ಕೆಲಸಕ್ಕೆ ಹಾಜರಾಗದಿರುವುದಕ್ಕೆ ವಿಚಿತ್ರ ಕಾರಣ ಕೊಟ್ಟ ಸರ್ಕಾರಿ ಅಧಿಕಾರಿ

ಡೇಟೋನಾ ಬೀಚ್‌ ರೈಡ್‌ನಲ್ಲಿ ತಮ್ಮ ವಿದ್ಯಾರ್ಥಿಯೊಬ್ಬರೊಂದಿಗೆ ರೈಡ್ ಎಂಜಾಯ್ ಮಾಡುತ್ತಿದ್ದ ಜೇಮ್ಸ್‌ ಅನಿರೀಕ್ಷಿತವಾಗಿ ತಮ್ಮ ಕೃತಕ ಹಲ್ಲೊಂದನ್ನು ಈ ವೇಳೆ ಬೀಳಿಸಿಕೊಂಡಿದ್ದಾರೆ. 300 ಅಡಿ ಎತ್ತರದಲ್ಲಿ ತೇಲಾಡುತ್ತಿದ್ದ ವೇಳೆ ಉತ್ಸಾಹದಲ್ಲಿ ಕಿರುಚಾಡಿದ ಜೇಮ್ಸ್ ಅವರ ಈ ಕೃತಕ ಹಲ್ಲು ಬಿದ್ದುಹೋಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...