alex Certify ʼಕೊರೊನಾʼ ವೈರಸ್ ನಿಂದ ತಾಯಿ ಹೊಟ್ಟೆಯಲ್ಲಿದ್ದ ಮಗು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ವೈರಸ್ ನಿಂದ ತಾಯಿ ಹೊಟ್ಟೆಯಲ್ಲಿದ್ದ ಮಗು ಸಾವು

ಜೆರುಸಲೆಂ: ಕೊರೊನಾ ವೈರಸ್ ನಿಂದ ತಾಯಿಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಆತಂಕಕಾರಿ ಘಟನೆ ಇಸ್ರೇಲ್ ನಲ್ಲಿ ನಡೆದಿದೆ. ಇದು ಇಸ್ರೇಲ್ ನಲ್ಲಿ ನಡೆದ ಎರಡನೇ ಪ್ರಕರಣವಾಗಿದೆ.

36 ವಾರದ ಗರ್ಭಿಣಿ ನಗರದ ಮೇರಿ ಮೆಡಿಕಲ್ ಸೆಂಟರ್ ಗೆ ಕೊರೊನಾ ಸ್ವರೂಪದ ಅಸ್ವಸ್ಥತೆಯಿಂದ ದಾಖಲಾಗಿದ್ದರು. 25 ನೇ ವಾರದ ಇನ್ನೊಬ್ಬ ಗರ್ಭಿಣಿ ಸಹ ಆಸ್ಪತ್ರೆಗೆ ದಾಖಲಾಗಿದ್ದರು. ಈ ಇಬ್ಬರ ಹೊಟ್ಟೆಯಲ್ಲಿದ್ದ ಭ್ರೂಣಗಳು ಸಾವನ್ನಪ್ಪಿವೆ. ಮಗುವಿಗೂ ಕೊರೊನಾ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕೊರೊನಾದಿಂದಲೇ ಮಕ್ಕಳು ಸಾವನ್ನಪ್ಪಿವೆ ಎಂಬುದನ್ನು ಆಸ್ಪತ್ರೆ ಅಧಿಕೃತಪಡಿಸಿಲ್ಲ.

ಶಾಕಿಂಗ್ ನ್ಯೂಸ್: ಬಿಸಿಲ ಝಳ ಹೆಚ್ಚಳ, ತಟ್ಟಿದ ತಾಪಮಾನಕ್ಕೆ ಜನ ತತ್ತರ

ತಾಯಿಗೆ ಬಂದ ಕೊರೊನಾ ಜ್ವರ ಮಗುವಿಗೆ ಹೊಕ್ಕುಳ ಬಳ್ಳಿಯಿಂದ ಹಸ್ತಾಂತರವಾಗಿದೆ ಎಂದು ಅಸುತಾ ಆಸ್ಪತ್ರೆಯ ಡಾ.ತಾಲ್ ಬ್ರೋಶ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...