alex Certify ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ.

ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ ಶೌಚಾಲಯದಲ್ಲಿ ಕಂಡ ಹಾವಿನ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.

ರೆಸ್ಟ್ ರೂಮ್ ನಲ್ಲಿ ಫ್ಲಶ್ ಮಾಡಿದಾಗ ಕಮೋಡ್ ನಲ್ಲಿ ನಲ್ಲಿ ವಸ್ತುವೊಂದದು ಕಾಣಿಸಿದ್ದು ಅದು ಸ್ವಚ್ಛಗೊಳ್ಳಲಿಲ್ಲ ಎಂದು ಸಮೀಪದಿಂದ ನೋಡಿದಾಗ ಹಾವೆಂದು ಕಂಡಿದೆ. ತಕ್ಷಣ ಆಕೆ ಕಿರುಚಿ ಸಹಾಯಕ್ಕೆ ಯಾಚಿಸಿದ್ದಾರೆ. ಅಪಾರ್ಟ್ ಮೆಂಟ್ ನ ನಿರ್ವಹಣೆ ಮಾಡುವವರು ಅಲ್ಲಿಗೆ ಆಗಮಿಸಿ ನಲವತ್ತು ನಿಮಿಷ ಕಾರ್ಯಾಚರಣೆ ಮಾಡಿ ಹಾವು ಹಿಡಿದರು. ನಾನು ಜೀವನದಲ್ಲಿ ಎಂದಿಗೂ ಹೆದರುತ್ತಿರಲಿಲ್ಲ ಎಂದು ಇಡೀ ಘಟನೆಯನ್ನು ಆಕೆ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...