alex Certify ಉದ್ಯಾನದ ಹುಲ್ಲುಹಾಸು ಇದ್ದಕ್ಕಿದ್ದಂತೆ ನಾಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಾನದ ಹುಲ್ಲುಹಾಸು ಇದ್ದಕ್ಕಿದ್ದಂತೆ ನಾಪತ್ತೆ…!

ಮನೆಯ ಮುಂದಿನ ಉದ್ಯಾನದಲ್ಲಿರುವ ಹುಲ್ಲುಹಾಸು ಇದ್ದಕ್ಕಿದ್ದಂತೆ ಕಾಣೆಯಾಗಿದ್ದನ್ನು ನೋಡಿದಾಗ ನಿಮಗೆ ಏನನಿಸಬಹುದು? ಬ್ರಿಟನ್‌ ನ ಸೇಂಟ್ ಹೆಲೆನ್ಸ್‌ ಪ್ರದೇಶದ ಎಲಿಝಬೆತ್‌ ಎಂಬವರಿಗೆ ಇಂಥದ್ದೇ ಅನುಭವವಾಗಿದೆ.

ಉದ್ಯಾನದಲ್ಲಿದ್ದ ಖಾಲಿ ಪ್ಯಾಚ್ ‌ಅನ್ನು ಕಂಡ ಮಗ, ಅಚ್ಚರಿಗೊಳಗಾಗಿ ತನ್ನ ಅಮ್ಮನನ್ನು ಕರೆದಿದ್ದಾನೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ಆ ಲಾನ್‌ ಕಾಣೆಯಾಗಿದೆ ಎಂದು ತಿಳಿದುಬಂದಿದೆ.

ಹಾಂ…! ಇಲ್ಲೇನೋ ಪವಾಡ ನಡೆದಿದೆ ಎಂದುಕೊಂಡಿರಾ..? ವಾಸ್ತವದಲ್ಲಿ ಆ ಲಾನ್‌ ಕೃತಕವಾದ ಟರ್ಫ್. ಆ ಟರ್ಫ್ ಮೇಲೆ ಹೂವಿನ ಗಿಡಗಳಿದ್ದ ಪಾಟ್ ‌ಅನ್ನು ಇಡಲಾಗಿತ್ತು. 100 ಪೌಂಡ್‌ ತೆತ್ತು ತಂದಿದ್ದ ಈ ಟರ್ಫ್ ಮೇಲೆ ಎಲಿಝಬೆತ್‌ಗೆ ಬಲೇ ಪ್ರೀತಿ. ಆದರೆ ಈಗ ಅದು ಕಳುವಾಗಿದ್ದು, ಬಲು ಬೇಜಾರಿನಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...