alex Certify ಜೂಮ್​ ಕಾಲ್​​ನಲ್ಲಿ ನೋಡನೋಡ್ತಿದ್ದಂತೆ ವ್ಯಕ್ತಿ ಮಾಯ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂಮ್​ ಕಾಲ್​​ನಲ್ಲಿ ನೋಡನೋಡ್ತಿದ್ದಂತೆ ವ್ಯಕ್ತಿ ಮಾಯ..! ವೈರಲ್​ ಆಯ್ತು ವಿಡಿಯೋ

ಕಳೆದೊಂದು ವರ್ಷದಿಂದ ವರ್ಕ್ ಫ್ರಂ ಹೋಂ ಹಾಗೂ ಜೂಮ್​ ಮೀಟಿಂಗ್​ಗಳು ಕಾಮನ್​ ಆಗಿಬಿಟ್ಟಿವೆ. ಆಫೀಸಿನ ಕೆಲಸಕ್ಕೂ, ಕುಟುಂಬಸ್ಥರನ್ನ ಮಾತನಾಡಿಸೋದಕ್ಕೂ ಜೂಮ್​, ಮೈಕ್ರೋಸಾಫ್ಟ್ ಟೀಂ ಸೇರಿದಂತೆ ವಿವಿಧ ಅಪ್ಲಿಕೇಶನ್​ಗಳ ಬಳಕೆ ವ್ಯಾಪಕವಾಗಿ ಆಗ್ತಿದೆ.

ಜೂಮ್​ ಕಾಲ್​ ಹಾಗೂ ಜೂಮ್​ ಮೀಟಿಂಗ್​ ಅನ್ನೋದು ಸದ್ಯ ಭಾರಿ ಪ್ರಚಲಿತದಲ್ಲಿರುವ ಅಪ್ಲಿಕೇಶನ್​. ಆದರೆ ಜೂಮ್​ ಅಪ್ಲಿಕೇಶನ್​ನಲ್ಲಿ ನಡೆದ ದೃಶ್ಯವೊಂದು ಇದೀಗ ಟಿಕ್​ಟಾಕ್​ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಭಾರೀ ವೈರಲ್​ ಆಗ್ತಿದೆ.

ನಿಶ್ಚಿತಾರ್ಥವಾದ ಯುವತಿ ಜೂಮ್​ ಕಾಲ್​ನಲ್ಲಿದ್ದರೆ ಅಲ್ಲೇ ಹಿಂದೆ ಇದ್ದ ಈ ವ್ಯಕ್ತಿ ಹಸಿರು ಬಣ್ಣದ ಮಾರ್ಫ್ ಸೂಟ್​ ಧರಿಸಿದ್ದು ಆತ ಮಾಯವಾಗುವ ದೃಶ್ಯ ಸೆರೆಯಾಗಿದೆ.

ಆತ ಜೂಮ್​​ ಕಾಲ್​ನಿಂದ ತೆರಳುತ್ತಿದ್ದಂತೆಯೇ ಹಸಿರು ಬಣ್ಣದ ಸೂಟ್​ ಮಾಯವಾಗಿದೆ. ಈ ವಿಡಿಯೋ 30 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅರೆ..! ಇದೇನಾಯ್ತು ಅಂತಾ ತಲೆಕೆಡಿಸಿಕೊಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...